ಅತಿಯಾದ ಪರಿಚಯ ಅವಜ್ಞೆಗೆ ಕಾರಣ : ಬೆಳಗಿನ ಹೊಳಹು

“ಅತಿಯಾದ ಪರಿಚಯವು ಅವಜ್ಞೆಗೆ ಕಾರಣವಾಗುತ್ತದೆ. ಹೆಚ್ಚು ಬಳಕೆಯಲ್ಲಿರುವ ವಸ್ತುವಿನ ಬೆಲೆ ತಿಳಿಯದೆ ಅನಾದರದಿಂದ ನಡೆಸಿಕೊಳ್ಳುತ್ತೇವೆ” ಅನ್ನುತ್ತದೆ ಒಂದು ಸುಭಾಷಿತ.  ಅತಿ ಪರಿಚಯಾದವಜ್ಞಾ ಸಂತತ ಗಮನಾದನಾದರೋ ಭವತಿ| ಮಲಯೇ … More