ಚಿನ್ನಸ್ವಾಮಿ ವಡ್ಡಗೆರೆ ಅವರ “ವಿಪಶ್ಯನ” ಅನುಭವ – 3

ಯಾವಾಗ ಪ್ರಜ್ಞೆಯಲ್ಲಿ ಸಾಧಕ ಸ್ಥಿತನಾಗುತ್ತನೊ ಆಗ ಅನಾಸಕ್ತಿ ಬೆಳೆಯುತ್ತದೆ ಮತ್ತು ಜೀವನಮುಕ್ತನಾಗಿಯೇ ತೀರುತ್ತಾನೆ. ಭೋಗಿಸುತ್ತಾ ಭೋಗಿಸುತ್ತಾ ಬಂಧನದಲ್ಲಿ ಸಿಲುಕುತ್ತೇವೆ. ಗಮನಿಸುತ್ತಾ ಗಮನಿಸುತ್ತಾ ಬಿಡುಗಡೆ ಹೊಂದುತ್ತೇವೆ. ಇದೇ ಬುದ್ಧ ಬೋಧೆಯಾಗಿದೆ  ~ ಚಿನ್ನಸ್ವಾಮಿ ವಡ್ಡಗೆರೆ ಭಾಗ 1 ಓದಲು ಇಲ್ಲಿ ನೋಡಿ : https://aralimara.com/2019/01/10/vipassana-3/ ” ಎಲ್ಲ ಪಾಪಕರ್ಮಗಳಿಂದ ದೂರವಿರು, ಕುಶಲ ಕರ್ಮಗಳನ್ನೇ ಮಾಡು, ನಿನ್ನ ಮನಸ್ಸನ್ನು ಪರಿಶುದ್ಧಗೊಳಿಸು” ಇದೇ ಎಲ್ಲಾ ಸಂಬುದ್ಧರ ಉಪದೇಶ. “ದುಃಖದ ಸತ್ಯವನ್ನು ಅದರ ಮೂಲದವರೆಗೂ ಪರಿಶೋಧಿಸಬೇಕು’ ಎಂದು ಬುದ್ಧನು ಹೇಳಿದನು. ಅದಕ್ಕೆಂದೆ ಬುದ್ಧ ತನಗೆ […]

ಚಿನ್ನಸ್ವಾಮಿ ವಡ್ಡಗೆರೆ ಅವರ “ವಿಪಶ್ಯನ” ಅನುಭವ – 2

ಯಾವಾಗ ಪ್ರಜ್ಞೆಯಲ್ಲಿ ಸಾಧಕ ಸ್ಥಿತನಾಗುತ್ತನೊ ಆಗ ಅನಾಸಕ್ತಿ ಬೆಳೆಯುತ್ತದೆ ಮತ್ತು ಜೀವನಮುಕ್ತನಾಗಿಯೇ ತೀರುತ್ತಾನೆ. ಭೋಗಿಸುತ್ತಾ ಭೋಗಿಸುತ್ತಾ ಬಂಧನದಲ್ಲಿ ಸಿಲುಕುತ್ತೇವೆ. ಗಮನಿಸುತ್ತಾ ಗಮನಿಸುತ್ತಾ ಬಿಡುಗಡೆ ಹೊಂದುತ್ತೇವೆ. ಇದೇ ಬುದ್ಧ ಭೋದೆಯಾಗಿದೆ  ~ ಚಿನ್ನಸ್ವಾಮಿ ವಡ್ಡಗೆರೆ ಭಾಗ 1 ಓದಲು ಇಲ್ಲಿ ನೋಡಿ : https://aralimara.com/2019/01/09/vipassana-2/ ವಿಪಶ್ಯನ ಧ್ಯಾನ ಪ್ರಧಾನವಾಗಿ ಉಸಿರನ್ನು ಗಮನಿಸುವಿಕೆಯಿಂದ ಆರಂಭವಾದರೂ ಅದರ ಮುಖ್ಯ ಗುರಿ ಮನಸ್ಸಿನ ಹತೋಟಿ.ಮನಸ್ಸನ್ನು ಸೂಕ್ಷ್ಮವಾಗಿಸಿ ಏಕಾಗ್ರತೆಯನ್ನು ತಂದುಕೊಳ್ಳುವುದು ಮತ್ತು ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಸಾಧಕನ ಉದ್ದೇಶವಾಗಿರುತ್ತದೆ. ಮನಸ್ಸನ್ನು ಅರಿತಮಾಡಿದ ನಂತರ ಆಂತರ್ಯದಲ್ಲಿ […]

ಚಿನ್ನಸ್ವಾಮಿ ವಡ್ಡಗೆರೆ ಅವರ “ವಿಪಶ್ಯನ” ಅನುಭವ – 1

ನಾನೂ ಕೂಡ 2018 ರ ಅಂತ್ಯ ಅಂದರೆ ಡಿಸೆಂಬರ್ 19 ರಿಂದ 30 ರವರೆಗೆ ಬೆಂಗಳೂರಿನ ಉತ್ತರದಲ್ಲಿರುವ ತುಮಕೂರು ರಸ್ತೆಯಲ್ಲಿ ಬರುವ ದಾಸನಪುರ ಹೋಬಳಿಯ ಆಲೂರಿನಲ್ಲಿರುವ “ಧಮ್ಮ ಪಫುಲ” ಎಂಬ ಧ್ಯಾನ ಕೇಂದ್ರದಲ್ಲಿ ವಿಪಶ್ಯನ ಧ್ಯಾನ ಕಲಿಯಲು ಹೋಗಿ ಬಂದೆ.ನಿಜಕ್ಕೂ ಅಲ್ಲಿ ಕಳೆದ ಹತ್ತು ದಿನಗಳು ನನ್ನ ಪಾಲಿನ ಮಹತ್ವದ ಬಹುಮುಖ್ಯ ಅನುಭವವಾಗಿ ಎಂದಿಗೂ ಮರೆಯಲಾರದಂತೆ ಉಳಿದವು ~ ಚಿನ್ನಸ್ವಾಮಿ ವಡ್ಡಗೆರೆ ಒತ್ತಡದ ಬದುಕಿನಿಂದ ಪಾರಾಗಲೂ ಎಲ್ಲರೂ ಬಯಸುತ್ತಾರೆ. ಒಂದನ್ನು ಮರೆಯಲು ಮತ್ತೊಂದು, ಮತ್ತೊಂದನ್ನು ಮರೆಯಲು ಇನ್ನೊಂದು ಹೀಗೆ […]

ನಿಮ್ಮ ದಾರಿಯನ್ನು ನೀವೇ ರೂಪಿಸಿಕೊಳ್ಳಿ : ವೇದ ಬೋಧೆ

ಪ್ರತಿಯೊಂದು ಜೀವಿಯ ಬದುಕು ಒಂದು ಪ್ರಯಾಣವೇ ಆಗಿರುತ್ತದೆ. ಜನನ ಮರಣ ಚಕ್ರದ ನಿರಂತರ ಪ್ರಯಾಣದಲ್ಲಿ ನಮ್ಮ ದಾರಿಯನ್ನು ನಾವೇ ರೂಪಿಸಿಕೊಳ್ಳಬೇಕಾಗುತ್ತದೆ ~ ಸಾ.ಹಿರಣ್ಮಯೀ   ಬಹುತೇಕವಾಗಿ ನಾವು ಒಂದು ತಪ್ಪು ಮಾಡುತ್ತೇವೆ. ಬದುಕು ನಮ್ಮದೇ ಆಗಿದ್ದರೂ ಅದರ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಿಬಿಡುತ್ತೇವೆ, ವಾಸ್ತವವಾಗಿ ನಮ್ಮ ನಮ್ಮ ಬದುಕಿನ ಪ್ರಯಾಣವನ್ನು ನಾವೇ ಮಾಡಬೇಕಾಗಿರುತ್ತದೆ. ಏಕೆಂದರೆ ಜನನಮರಣದ ನಿರಂತರ ಚಕ್ರದಲ್ಲಿ ನಾವು ಸಿಲುಕಿಕೊಂಡಿರುತ್ತೇವೆ. ನಮ್ಮ ಚಕ್ರದ ಪ್ರಯಾಣದ ಸುತ್ತಿನಿಂದ ತಪ್ಪಿಸಿಕೊಂಡರೆ, ಅದೇ ಮುಕ್ತಿ. ಹೀಗೆ ಮುಕ್ತಿ ಪಡೆಯಲು ಚಕ್ರದ ಸುತ್ತಿನಿಂದ […]