ಅನುಭಾವಿಯ ಕೊನೆಯ ಸಂದೇಶ ~ ಝೆನ್ ಕಥೆ

ಅನುಭಾವಿ ಸನ್ಯಾಸಿ ತನ್ನ ಶಿಷ್ಯರಿಗೆ ಕೊಟ್ಟು ಹೋದ ಕೊನೆಯ ಸಂದೇಶ ಯಾವುದು ಗೊತ್ತಾ…

ಅನುಭಾವ ಲೋಕದಲ್ಲಿ ಕನ್ನಡದ ಕವಯತ್ರಿಯರು : ಮಹಿಳಾ ದಿನ ವಿಶೇಷ

ವೇದಕಾಲೀನ ಚಿತ್ರಣ ಬದಲಾಗಿ, ಹೆಣ್ಣುಮಕ್ಕಳಿಗೆ ಧರ್ಮಾನುಷ್ಠಾನದ, ಅಧ್ಯಾತ್ಮ ಸಾಧನೆಯ ಅಧಿಕಾರವಿಲ್ಲ ಎಂಬಂತಹ ವಾತಾವರಣ ಮೂಡಿದ್ದ ಸಂದರ್ಭದಲ್ಲಿ ಶರಣ ಹಾಗೂ ದಾಸ ಚಳವಳಿಗಳು ಭಾರೀ ಬದಲಾವಣೆಯನ್ನೆ ಉಂಟು ಮಾಡಿದವು. ಪರಿಣಾಮವಾಗಿ ನಮ್ಮ ನಾಡಿನಲ್ಲಿ ಹಲವಾರು ಮಹಿಳಾ ಭಕ್ತ ಕವಿಗಳ, ಅನುಭಾವಿಗಳ ಉದಯವಾಯಿತು. ಅಂತಹ ಕೆಲವು ಸಾಧಕಿಯರ ಕಿರು ಪರಿಚಯ ಇಲ್ಲಿದೆ… ಪೆಣ್ಣು ಪೆಣ್ಣೆಂದೇತಕೆ ಬೀಳುಗಳೆವರು? ಕಣ್ಣು ಕಾಣದ ಗಾವಿಲರು! ಪೆಣ್ಣಲ್ಲವೆ ನಮ್ಮನೆಲ್ಲ ಹಡೆದ ತಾಯಿ? ಪೆಣ್ಣಲ್ಲವೆ ನಮ್ಮನೆಲ್ಲ ಪೊರೆದವಳು!? ದುರದೃಷ್ಟವಶಾತ್ ಇಂದಿಗೂ ಪ್ರಸ್ತುತವಾಗಿರುವ ಈ ಪ್ರಶ್ನೆಯನ್ನು ಹದಿನೇಳನೆಯ ಶತಮಾನದಲ್ಲಿಯೇ […]