ಅಮರನಾಥ ಯಾತ್ರೆಗೆ ಸಿದ್ಧರಾಗಿ! : ಎಲ್ಲಿ, ಯಾವಾಗ, ನೋಂದಣಿ ಹೇಗೆ? ವಿವರ ಇಲ್ಲಿದೆ…

ಅಮರನಾಥ ಯಾತ್ರೆಗೆ ಆನ್’ಲೈನ್ ನೋಂದಣಿ ಆರಂಭಗೊಂಡಿದೆ. ಈ ವೆಬ್’ಸೈಟ್ ನಲ್ಲಿ : https://amarnathjiyatra.com/amarnath-yatra-2019/ ನೀವು ನೇರ ನೋಂದಣಿ ಮಾಡಿಸಿಕೊಳ್ಳಬಹುದು ಮತ್ತು ಹೆಚ್ಚಿನ ಮಾಹಿತಿ ಪಡೆಯಬಹುದು. ಇಲ್ಲಿ ಹೆಲಿಕಾಪ್ಟರ್ ಪ್ಯಾಕೇಜ್ ಮತ್ತು ಟೆಂಟ್ ಬುಕಿಂಗ್ ಕೂಡಾ ಲಭ್ಯವಿದೆ. ಅಮರನಾಥ ಯಾತ್ರೆ ಕುರಿತು ಹೆಚ್ಚಿನ ವಿವರಕ್ಕೆ ಈ ಲೇಖನ ಓದಿ… ದಕ್ಷಿಣ ಕಾಶ್ಮೀರದ ಹಿಮಾಲಯದ ತಪ್ಪಲಿನಲ್ಲಿರುವ ಹಿಮಲಿಂಗರೂಪಿ ಅಮರನಾಥನ ದರ್ಶನ ಪ್ರಮುಖ ಯಾತ್ರಾ ಸ್ಥಳ. ಅಮರನಾಥ ಯಾತ್ರೆ ಹಿಮಾಲಯ ಚಾರಣ – ತೀರ್ಥಯಾತ್ರೆಗಳ ಅವಿಸ್ಮರಣೀಯ ಅನುಭವ ಕಟ್ಟಿಕೊಡುತ್ತದೆ. ಶ್ರಾವಣ ಮಾಸದಲ್ಲಿ […]