ಪ್ರಾಚೀನ ಸಾಹಿತ್ಯದಲ್ಲಿ ಪ್ರಕೃತಿ ಸಂರಕ್ಷಣೆಯ ಪಾಠ : ಅರಳಿಬಳಗ ಓದುಗರ ಲೇಖನ

ನೂರಾರು, ಸಾವಿರಾರು ವರ್ಷಗಳಿಂದ ಪ್ರಕೃತಿ ಸಂರಕ್ಷಣೆಯ ಮಹತ್ವವನ್ನು ಮತ್ತೆ ಮತ್ತೆ ಹೇಳುತ್ತ ಬಂದಿದ್ದರೂ ನಾವು ಅರ್ಥ ಮಾಡಿಕೊಂಡಿಲ್ಲ. ಮತ್ತೊಮ್ಮೆ ಹಳೆಯ, ಹೊಸತಾದ ಬೋಧನೆಗಳೆಲ್ಲವನ್ನೂ ನೆನೆಯುತ್ತಾ, ನಮ್ಮ ಜವಾಬ್ದಾರಿಯನ್ನು ಮನನ ಮಾಡಿಕೊಳ್ಳಲು ಇದು ಸಕಾಲ ~ ರಾಘವ  ಶರ್ಮ ಪ್ರಕೃತಿ ಸಂರಕ್ಷಣೆಯ ಬಗ್ಗೆ ವಿವರಿಸುವಾಗ ಇಂದಿನ ವಿಜ್ಞಾನಿಗಳು ‘ಹುಲಿಗಳಿಲ್ಲದಿದ್ದರೆ ನಮಗೆ ಕುಡಿಯುವ ನೀರಿಲ್ಲ’ ಎಂದಾಗ ಜನ ಸಾಮಾನ್ಯರಿಗೆ  ಗೂಂದಲವಾಗುವುದು ಸಹಜ. ಈ ಮಾತುಗಳನ್ನು ಕೂಲಂಕಷವಾಗಿ ವಿಶ್ಲೇಶಿಸಿದಾಗ ಅರ್ಥವಾಗುವುದು. ಹುಲಿಗಳ (ಮಾಂಸಾಹಾರಿ ಪ್ರಾಣೆಗಳ) ನಾಶದಿಂದ ಸಸ್ಯಹಾರಿ ಪ್ರಾಣೆಗಳ ಸಂಖ್ಯೆ  ಹೆಚ್ಚುತ್ತಾ […]

ಅರಳಿಮರಕ್ಕೆ 150 ದಿನಗಳು ; ನಮ್ಮಿಂದ ನೀವು ಏನನ್ನು ಬಯಸುತ್ತೀರಿ?

ಅರಳಿಮರ ಜಾಲತಾಣ ಆರಂಭಗೊಂಡು 150 ದಿನಗಳು, ಅಂದರೆ ಐದು ತಿಂಗಳು ಸಂದಿವೆ. ಈ ಸಂದರ್ಭದಲ್ಲಿ ‘ಅರಳಿಮರ’ವು ನಿಮಗೆ ಏನನ್ನು ಕೊಡಲು ಬಯಸುತ್ತದೆ ಎಂದು ಹೇಳುವುದರ ಜೊತೆಗೇ, ‘ಅರಳಿಮರ’ದಿಂದ ನೀವು ಏನನ್ನು ಬಯಸುತ್ತಿದ್ದೀರಿ ಎಂದು ತಿಳಿಯುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ, ನಿಮ್ಮ ಅನ್ನಿಸಿಕೆಗಳನ್ನು ದಯವಿಟ್ಟು ಹಂಚಿಕೊಳ್ಳಿ…. | ಅರಳಿಬಳಗ ‘ಅರಳಿಮರ ~ ಹೃದಯದ ಮಾತು’ ಅನ್ನುವ ಶಿರೋನಾಮೆಯೇ ಈ ಜಾಲತಾಣದ ಉದ್ದೇಶವನ್ನು ಸಾರುತ್ತದೆ. ಅರಳಿಮರಕ್ಕೂ ಹೃದಯದ ಮಾತಿಗೂ ಏನು ಸಂಬಂಧ ಎನ್ನುವ ಪ್ರಶ್ನೆಯನ್ನು ‘ಅರಳಿಬಳಗ’ವು ಆರಂಭದಲ್ಲಿಯೇ ಎದುರಿಸಿತ್ತು. […]