ಆಕರ: ಸಂತ ಮೀರಾಬಾಯಿಯ ಭಜನೆಗಳು | ಸಂಗ್ರಹ ಮತ್ತು ಅನುವಾದ : ಅಲಾವಿಕಾ
ಚಿತ್ರಭಿತ್ತಿಯಲ್ಲಿ ‘ಹೆರಾಕ್ಲಿಟಸ್’ : ಅರಳಿಮರ Posters
ಗ್ರೀಕ್ ತತ್ತ್ವಜ್ಞಾನಿ ಹೆರಾಕ್ಲಿಟಸ್, ಅಳುಮುಂಜಿ ತತ್ತ್ವಜ್ಞಾನಿ ಎಂದೇ ಹೆಸರಾದವನು. ಯಾವಾಗಲೂ ತಿಳಿವಿನ ಭಾರದಿಂದ ಪೆಚ್ಚುಮೋರೆ ಹಾಕಿಕೊಂಡಿರುತ್ತಿದ್ದುದರಿಂದ ಅವನಿಗೆ ಈ ಹೆಸರು. ತನ್ನ ತಿಳಿವನ್ನು ತಾನೇ ಬದುಕಿಗೆ ತಂದುಕೊಳ್ಳಲಾಗದೆ ಹೋದರೂ, ಹೆರಾಕ್ಲಿಟಸ್ ನೀಡಿದ ಹೊಳಹುಗಳು ಸಾರ್ವಕಾಲಿಕ ಮತ್ತು ಅಮೂಲ್ಯ. ಅಂಥಾ ಕೆಲವು ತಿಳಿವಿನ ಹೊಳಹು ಇಲ್ಲಿವೆ… । ಕನ್ನಡಕ್ಕೆ; ಅಲಾವಿಕಾ
ಚಿತ್ರಭಿತ್ತಿಯಲ್ಲಿ ಆಲ್ಫ್ರೆಡ್ ಹಿಚ್’ಕಾಕ್ | ಅರಳಿಮರ posters
ಸುಪ್ರಸಿದ್ಧ ಚಲನಚಿತ್ರ ನಿರ್ದೇಶಕ ಆಲ್ಫ್ರೆಡ್ ಹಿಚ್’ಕಾಕ್, ಪತ್ತೇದಾರಿ ಮತ್ತು ಹಾಸ್ಯದ ಲೇಪವುಳ್ಳ ಪತ್ತೇದಾರಿ ಚಲನಚಿತ್ರಗಳಿಂದ ಜನಪ್ರಿಯತ್ ಗಳಿಸಿದವರು. ಇವರು ಚಿತ್ರಕಥೆಯನ್ನೂ ಬರೆಯುತ್ತಿದ್ದರು. ಹಿಚ್ಕಾಕ್’ರ ಕೆಲವು ಹೊಳಹುಗಳನ್ನು ಕನ್ನಡಕ್ಕೆ ತಂದಿದ್ದಾರೆ ಚಿದಂಬರ ನರೇಂದ್ರ
ಚುವಾಂಗ್ ತ್ಸು ‘ತಿಳಿ’ಗೊಳ : ಅರಳಿಮರ posters
ಮೂಲ: ಚುವಾಂಗ್ ತ್ಸು | ಕನ್ನಡಕ್ಕೆ: ಚಿದಂಬರ ನರೇಂದ್ರ
ರಸೆಲ್ ‘ತಿಳಿ’ಗೊಳ : ಅರಳಿಮರ posters
ಮೂಲ: ಬರ್ಟೆಂಡ್ ರಸೆಲ್ | ಕನ್ನಡಕ್ಕೆ : ಚಿದಂಬರ ನರೇಂದ್ರ
ಆಸ್ಕರ್ ವೈಲ್ಡ್ : ಅರಳಿಮರ posters
ಇಂದಿನ ಅರಳಿಮರ postersನಲ್ಲಿ, ಆಸ್ಕರ್ ವೈಲ್ಡ್ ಹೇಳಿಕೆಗಳು…|ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ
“ಬೆಳಕಿನ ಎತ್ತರಕ್ಕೆ ಏರು” : ಅಥರ್ವ ವೇದದ ಆಶಯ
ರಿಚರ್ಡ್ ಮೊರಿಸ್ ಹೇಳಿದ್ದು… : ಅರಳಿಮರ Poster
ಮೌಲ್ಯಗಳನ್ನು ಕೇವಲ ಬಾಯಿಪಾಠ ಮಾಡಿದರೆ ಸಾಲದು. ಅವುಗಳ ಪದಶಃ ಅರ್ಥ ತಿಳಿದುಕೊಂಡರೂ ಹೆಚ್ಚಿನ ಪ್ರಯೋಜನವೇನಿಲ್ಲ. ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರಷ್ಟೆ ಅವುಗಳಿಗೆ ನ್ಯಾಯ ಸಲ್ಲಿಸಿದಂತೆ. ಮತ್ತು, ಈ ಮೌಲ್ಯಗಳು ವಿಚಾರಪೂರ್ಣವಾಗಿರುವುದು ಅತ್ಯಗತ್ಯ. ತಲೆಬುಡವಿಲ್ಲದ, ಕೇವಲ ಸಾಂಪ್ರದಾಯಿಕ ಅಥವಾ ರೂಢಿಗತವಾದ ಮಾತ್ರಕ್ಕೆ ಮೌಲ್ಯಗಳು ಅರ್ಥಪಡೆಯುವುದಿಲ್ಲ. ಇಂಥಾ ಅರ್ಥಹೀನ ಮೌಲ್ಯಗಳನ್ನು ಅನುಸರಿಸುವುದು ಅಂಧಶ್ರದ್ಧೆಯಾಗುತ್ತದೆ. ನಮ್ಮ ಬುದ್ಧಿಗುರುಡುತನವಾಗುತ್ತದೆ. ಹಾಗೆಯೇ ಮೌಲ್ಯಗಳಲ್ಲಿ ಭಾವನೆ ಇರಬೇಕು. ಅವು ನಮ್ಮ ಅಂತಃಕರಣಕ್ಕೆ ತಾಕುವಂತಿರಬೇಕು. ಕೇವಲ ಕರ್ಮಠತನ ಮೌಲ್ಯಗಳಿಗೆ ಬಲ ತುಂಬಲಾರವು. ಅಲ್ಲಿ ಭಾವನೆಯೂ ಇದ್ದರಷ್ಟೆ ಅವು ಸಬಲ. […]
ಸುಳ್ಳುಬುರುಕರಿಗೆ ಅತಿ ದೊಡ್ಡ ಶಿಕ್ಷೆ ಎಂದರೆ… : ಅರಳಿಮರ POSTER
ಸದಾ ಸುಳ್ಳು ಹೇಳುವವರು ಅನುಭವಿಸಬಹುದಾದ ಅತಿ ದೊಡ್ಡ ಶಿಕ್ಷೆ ಎಂದರೆ, ಅವರು ಅಪರೂಪಕ್ಕೆ ನಿಜ ಹೆಳಿದರೂ ಯಾರೂ ನಂಬದೇ ಇರುವುದು! ಪ್ರಾಥಮಿಕ ಶಾಲೆಯಲ್ಲಿ ಓದಿದ “ಹುಲಿ ಬಂತು ಹುಲಿ” ಕಥೆ ನೆನಪಾಯಿತೇ? ಯಾವಾಗಲೂ ಸುಳ್ಳು ಹೇಳುವ ಕೆಟ್ಟ ರೂಢಿಯಾಗಿಬಿಟ್ಟರೆ; ಮೊದಲನೆಯದಾಗಿ, ನಮಗೆ ಅದರಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಎರಡನೆಯದಾಗಿ, ನಾವು ನಿಜ ಹೇಳತೊಡಗಿದರೂ ಯಾರೂ ನಂಬುವುದಿಲ್ಲ! ಇದರಿಂದ ನಾವು ಹಲವು ಬಗೆಯ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಸಮಾಜದಲ್ಲಿ ಮಾನ ಹಾನಿಯಾಗುವುದಂತೂ ಖಾತ್ರಿ. ಜೊತೆಗೆ ಆರ್ಥಿಕ ನಷ್ಟ, ಉದ್ಯೋಗ ಸ್ಥಳದಲ್ಲಿ ಅಪನಂಬಿಕೆ […]