ಕವಿ ‘ಅಯ್ಯಪ್ಪನ್’ ಪದ್ಯಗಳು : ಅರಳಿಮರ Posters

ಐಕಾನ್ ಆಫ್ ಅನಾರ್ಕಿಸಮ್ ಎಂದೇ ಹೆಸರಾದ ಮಲಯಾಳಮ್ ಕವಿ ಎ.ಅಯ್ಯಪ್ಪನ್ ಅವರ ಕೆಲವು ಕಾವ್ಯಹನಿಗಳು ಇಲ್ಲಿವೆ. ಇವನ್ನು ಕನ್ನಡಕ್ಕೆ ತಂದವರು, ಯುವ ಕವಿ ಮತ್ತು ಪತ್ರಕರ್ತ ಆಶಿಕ್ ಮುಲ್ಕಿ

ಪೆಟ್ಟು ತಿಂದ ಬೋಕುಜು ಸಿಟ್ಟು ಯಾಕೆ ಮಾಡ್ಕೊಳ್ಲಿಲ್ಲ!? : ಝೆನ್ ಕಥೆ

ಬೋಕುಜುಗೆ ಹೊಡೆದದ್ದನ್ನೆ ಆಶ್ಚರ್ಯದಿಂದ ನೋಡುತ್ತಿದ್ದ ಜನ ಅವನನ್ನು ಸುತ್ತುವರೆದು “ ಆ ಮನುಷ್ಯ ನಿನಗೆ ಎಷ್ಟು ಜೋರಾಗಿ ಹೊಡೆದ ಆದರೆ ನೀನು ಅವನ ಮೇಲೆ ಕೋಪ ಮಾಡಿಕೊಳ್ಳಲಿಲ್ಲ, ಯಾಕೆ ?” ಅಂತ ಕೇಳಿದರು. ಅದಕ್ಕೆ ಮಾಸ್ಟರ್ ಬೋಕುಜು ಕೊಟ್ಟ ಉತ್ತರವೇನು ಗೊತ್ತಾ? । ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ

ಕೈಮುಗಿದು ನಮಸ್ಕರಿಸುವುದರ ಅರ್ಥ… । ಓಶೋ

ಕೈಜೋಡಿಸಿ ನಮಸ್ಕಾರ ಮಾಡುವುದರ ಹಿಂದಿನ ಆಧ್ಯಾತ್ಮಿಕವನ್ನು ಓಶೋ ಚುಟುಕಾಗಿ ವಿವರಿಸಿದ್ದಾರೆ. ಮುಂದೆ ನಾವು ನಮಸ್ಕರಿಸುವಾಗ ಈ ಅರಿವಿನೊಂದಿಗೆ ಅರ್ಥಪೂರ್ಣವಾಗಿ ನಮಸ್ಕರಿಸಬಹುದು ಅಲ್ಲವೆ?