‘ನಾನು’ ಇಲ್ಲವಾದಾಗ ಘಟಿಸುವುದೇ ಸತ್ಯದ ಸಾಕ್ಷಾತ್ಕಾರ. ‘ನಾನು’ ಅರಿಯುತ್ತೇನೆ ಎಂಬ ಅಹಂಭಾವ ಸ್ವಲ್ಪವೂ ಕೂಡ ಅಲ್ಲಿರಬಾರದು – ಇದು ಅಲ್ಲಮ ಪ್ರಭುವಿನ ತಾತ್ಪರ್ಯ
Tag: ಅರಿವು
ತನಗೆ ತಾನೆ ಕನ್ನಡಿಯಾಯಿತು ಪರಬ್ರಹ್ಮ! ~ ಯೋಗ ವಾಸಿಷ್ಠ
ಆತ್ಯಂತಿಕ ಸತ್ಯ ಅಥವಾ ಪರಮೋನ್ನತ ಅಸ್ತಿತ್ವವಾದ ಬ್ರಹ್ಮವು ತನ್ನನ್ನು ನೋಡಿಕೊಳ್ಳಬೇಕೆಂಬ ಬಯಕೆಯಾದಾಗ ಏನು ಮಾಡಿತು ಗೊತ್ತೆ? “ತಾನೇ ಒಂದು ಶುಭ್ರವಾದ ಕನ್ನಡಿಯಾಗಿ ವಿಸ್ತರಣೆಗೊಂಡಿತು. ಮತ್ತು ಅದರಲ್ಲಿ ತನ್ನ … More
ಭಗವಂತನೇನು ಬಿಕರಿಯ ವಸ್ತುವೇ!? : ಓಶೋ
ಓಶೋ ರಜನೀಶ್ ಹೇಳುತ್ತಾರೆ, “ಎಲ್ಲಿಯವರೆಗೆ ನಿನಗೆ ಯೋಗ್ಯತೆ ಇದೆಯೆಂದು ಭಾವಿಸಿರುವೆಯೋ ಅಲ್ಲಿಯವರೆಗೂ ನೀನು ಅಯೋಗ್ಯ. ನಿನಗೆ ಅಡಚಣೆ ತಪ್ಪಿದ್ದಲ್ಲ” ಎಂದು. ಭಗವಂತನಿಗೆ ತನ್ನ ಸೃಷ್ಟಿಯ ಪ್ರತಿ ಜೀವಿಯ … More
ಆತ್ಮಗತವಾಗುವುದೇ ಅರಿವು : ಯೋಗಿ ಅರವಿಂದ
ಅರಿವು ಬೇರೆ, ಮಾಹಿತಿ ಸಂಗ್ರಹ ಬೇರೆ. ನಾವು ಜೀವನದಲ್ಲಿ ಬಹುತೇಕ ಮಾಡುವುದು ಮಾಹಿತಿ ಸಂಗ್ರಹಣೆಯನ್ನಷ್ಟೆ. ಆತ್ಮಗತವಾಗದ ಯಾವುದೇ ಸಂಗತಿ ಅರಿವು ಹೇಗಾಗುತ್ತದೆ? ನಾವು ಪ್ರತಿ ದಿನವೂ ಒಂದಲ್ಲ … More
ಅಸ್ತಿತ್ವದ ಅರಿವು ಶರೀರದಲ್ಲಷ್ಟೆ ಇರುವುದು
ಹಾಗೊಮ್ಮೆ ರಾತ್ರಿಯ ಗಾಢ ನಿದ್ದೆಯಲ್ಲಿ ನಾನು ಇಲ್ಲವಾದರೆ, ಮುಗಿದುಹೋದರೆ, ಮರುದಿನ ನಾನು ಮತ್ತೆ ಅಸ್ತಿತ್ವ ಪಡೆಯಲು ಸಾಧ್ಯವಾಗದು. ಯಾರು ಇಲ್ಲವಾಗುತ್ತಾರೋ ಅವರು ಮರಳಿ ಬರುವುದಾದರೂ ಹೇಗೆ? ಮರಳಿ … More
ನಿಮಿಷದಲ್ಲಿ ಕರಗುವ ಮಂಜುಗಡ್ಡೆಯೂ ಕೀಟಕ್ಕೆ ಶಾಶ್ವತವೇ!
ಮನುಷ್ಯನ ಶಾಶ್ವತದ ಪರಿಕಲ್ಪನೆ ಎಂಬುದು ಸಾಪೇಕ್ಷವಾದುದು. ಈ ಸಾಪೇಕ್ಷವಾದ ಶಾಶ್ವತದ ಪರಿಕಲ್ಪನೆಯಿಂದ ಬಿಡುಗಡೆ ಪಡೆದು ನಿರಪೇಕ್ಷವಾದ ಶಾಶ್ವತ ಯಾವುದು ಎಂಬುದನ್ನು ಕಂಡುಕೊಳ್ಳುವುದಕ್ಕೆ ಎಲ್ಲಾ ಆಚಾರ್ಯರು ಪ್ರಯತ್ನಿಸಿದರು ಎಂಬುದನ್ನು … More
ನಿಮ್ಮ ನಿಜವಾದ ಪರಿಚಯವೇನು ತಿಳಿದಿದೆಯೇ?
ಜೀವನ ಪರ್ಯಂತ ನಿಮ್ಮ ಪರಿಚಯ ಬದಲಾಗುತ್ತಲೇ ಇರುತ್ತದೆ. ಅಷ್ಟೇ ಅಲ್ಲ, ದಿನವೊಂದರಲ್ಲೆ ಹಲವು ಬಾರಿ ನಿಮ್ಮ ಪರಿಚಯ ಬದಲಾಗುತ್ತದೆ. ನಿಮ್ಮ ಕೆಲಸ, ಹುದ್ದೆ, ಸಂಬಂಧಗಳಿಗೆ ತಕ್ಕಂತೆ ನಿಮ್ಮ … More
ಗುರುತು ಉದಿಸುವುದು ಅರಿವುಗೇಡಿತನದಿಂದ!
ಪ್ರತಿಯೊಬ್ಬ ವ್ಯಕ್ತಿಯೂ ಯುದ್ಧದಲ್ಲಿ ತೊಡಗಿಕೊಂಡಿದ್ದಾನೆ. ಪ್ರತಿ ಕ್ಷಣ ನೀವು ರಣಾಂಗಣದಲ್ಲಿದ್ದೀರಿ, ಸಂಘರ್ಷ ನಡೆಸುತ್ತಿದ್ದೀರಿ. ನಿಮ್ಮ ಚಿತ್ತವೇ ಆ ರಣಾಂಗಣವಾಗಿದೆ ಮತ್ತು ಉಭಯ ಪಕ್ಷದಲ್ಲೂ ನೀವೇ ಇದ್ದುಕೊಂಡು ನಿಮ್ಮ … More
ಸ್ವಯಂಸ್ಮರಣೆಯಿಂದ ಅರಿವಿನ ಬಾಗಿಲು ತೆರೆದುಕೊಳ್ಳುತ್ತದೆ
ಸ್ಮರಣೆ ಮಾಡಬೇಕು, ಬೇರೆ ಯಾರದ್ದೋ ಅಲ್ಲ, ಸ್ವತಃ ನಮ್ಮದೇ. ಎಲ್ಲಕ್ಕಿಂತ ಮೊದಲು ನಾನು ಇದ್ದೇನೆ ಅನ್ನುವುದರ ಸ್ಮರಣೆ ಮಾಡಿಕೊಳ್ಳಬೇಕು. ಅನಂತರ ನಾನು ಎನ್ನುವುದನ್ನು ಮರೆತು ಇದ್ದೇನೆ ಅನ್ನುವುದಕ್ಕೆ … More
ತೋರಲಿಲ್ಲಾಗಿ ಬೀರಲಿಲ್ಲ, ಅರಿಯದುದು ಬಗೆಹರಿಯಲು ಸಾಧ್ಯವೇ ಇಲ್ಲ!
ಕೆಟ್ಟ ಆಲೋಚನೆಯೇ ಬರದಂತೆ, ಒಳ್ಳೆಯ ಆಲೋಚನೆಗಳನ್ನು ರೂಢಿಸಿಕೊಳ್ಳುವಂತೆ ಮಾಡುವುದರಿಂದ ಏನಾಯಿತು?! ಒಳ್ಳೆಯ-ಕೆಟ್ಟ ಆಲೋಚನೆಗಳೆಂಬ ವರ್ಗೀಕರಣ ಆಯಿತು! ಒಳ್ಳೆಯ ಆಲೋಚನೆಗಳನ್ನು ಉಳಿಸಿ – ಬೆಳೆಸುವ ಮತ್ತು ಕೆಟ್ಟ ಆಲೋಚನೆಗಳನ್ನು … More