ದೀರ್ಘತಮಸನ ಮೊಮ್ಮಗಳು ಘೋಷಾ ಕಕ್ಷಿವತೀ

ಚಂದ್ರವಂಶದಲ್ಲಿ ಬೆಳೆದ ರಾಜಕುಮಾರಿ ಕುಷ್ಟರೋಗಕ್ಕೆ ಒಳಗಾಗಿ, ಅದನ್ನು ಗೆದ್ದು ಬಂದು, ರಾಜಕುಮಾರನನ್ನು ಮದುವೆಯಾದ ಕಥೆ ಹೂವಿನ ಹಾದಿಯಲ್ಲಿ ಹೆಣೆಯಲ್ಪಟ್ಟಿದ್ದಲ್ಲ! ಓದಿ, ದೀರ್ಘತಮಸನ ಮೊಮ್ಮಗಳು ಘೋಷಾಳ ಚರಿತೆ….  ~ ಚೇತನಾ ತೀರ್ಥಹಳ್ಳಿ ಯುವಾಂ ಹ ಘೋಷಾ ಪರ್ಯಶ್ವಿನಾ ಯತೀ ರಾಜ್ಞ ಊಚೇ ದೃಹಿತಾಪೃಛೇ ವಾಂ ನರಾ| ಭೂತಂ ಮೇ ಅಹ್ನ ಉತ ಭೂತಮಕ್ತವೇsಶ್ವಾವತೇ ರಥ್ನೀ ಶಕ್ತಮರ್ವತೇ|| ಋಗ್ವೇದದ 10ನೇ ಅಧ್ಯಾಯದಲ್ಲಿ ಬರುವ ಶ್ಲೋಕವಿದು. ಇದರಲ್ಲಿ ಋಷಿಗಳು ಅಶ್ವಿನೀ ದೇವತೆಗಳನ್ನು ಪ್ರಾರ್ಥಿಸಿದ ಕಕ್ಷೀವತ ರಾಜರ್ಷಿಯ ಮಗಳು ಘೋಷಾ ಕಕ್ಷೀವತಿಯ ಬಗ್ಗೆ ಹೇಳುತ್ತಿದ್ದಾರೆ. ಘೋಷಾ […]