ಅಷ್ಟೈಶ್ವರ್ಯ ಪ್ರಾಪ್ತಿಗಾಗಿ ಅಷ್ಟಲಕ್ಷ್ಮೀ ಸ್ತೋತ್ರ : ನಿತ್ಯಪಾಠ

ಲಕ್ಷ್ಯವನ್ನು ಸಾಧಿಸುವಂತೆ ಅನುಗ್ರಹಿಸುವವಳೇ ‘ಲಕ್ಷ್ಮೀ’. ಸಂಪತ್ತು ಎಂದರೆ ಕೇವಲ ಹಣವಲ್ಲ. ವಿದ್ಯೆ, ಧಾನ್ಯ, ಗೆಲುವು, ಸಂತಾನ ಇತ್ಯಾದಿಗಳು ಕೂಡಾ ಸಂಪತ್ತೇ ಆಗಿವೆ. ಇವನ್ನು ಅಷ್ಟೈಶ್ವರ್ಯಗಳು ಎಂದು ಕರೆಯಲಾಗುತ್ತದೆ. ಈ ಯಾವುದನ್ನು ಪಡೆಯುವುದಕ್ಕೂ ಜಗನ್ಮಾತೆ ಲಕ್ಷ್ಮೀದೇವಿಯ ಕೃಪೆ ಬೇಕು. ಈ ನಿಟ್ಟಿನಲ್ಲಿ ಲಕ್ಷ್ಮೀದೇವಿಯನ್ನು ಪ್ರಸನ್ನಗೊಳಿಸಲು ಅಷ್ಟಲಕ್ಷ್ಮೀ ಸ್ತೋತ್ರ ಇಲ್ಲಿದೆ… ॥ ಆದಿಲಕ್ಷ್ಮಿ ॥ ಸುಮನಸ ವಂದಿತ ಸುಂದರಿ ಮಾಧವಿ, ಚಂದ್ರ ಸಹೋದರಿ ಹೇಮಮಯೇ ಮುನಿಗಣ ವಂದಿತ ಮೋಕ್ಷಪ್ರದಾಯನಿ, ಮಂಜುಲ ಭಾಷಿಣಿ ವೇದನುತೇ | ಪಂಕಜವಾಸಿನಿ ದೇವ ಸುಪೂಜಿತ, ಸದ್ಗುಣ […]