ನಮ್ಮ ದೇಹದಲ್ಲಿ ಪರಮಾತ್ಮನ ಪ್ರತಿಬಿಂಬವಾದ ಆತ್ಮವು ಇರುವವರೆಗೂ ನಮಗೆ ಜೀವ ಇರುತ್ತದೆ. ನಮ್ಮ ದೇಹದಿಂದ ಪ್ರತಿಬಿಂಬ ಕದಲಿದ ಕ್ಷಣ, ಆತ್ಮ ಕದಲಿದ ಕ್ಷಣ ಸಾವು ಸಂಭವಿಸುತ್ತದೆ. ಹಾಗಾದರೆ … More
Tag: ಅಷ್ಟಾವಕ್ರ
ಯಾವುದಕ್ಕೆ ಅಂತ್ಯವಿಲ್ಲವೋ ಅದೇ ಸತ್ಯ, ಅದೇ ಶಾಶ್ವತ
ಯಾವೆಲ್ಲವನ್ನು ನಾವು ಅರಿಯಬಲ್ಲೆವೋ ಅವೆಲ್ಲಕ್ಕೂ ಆಕಾರವಿದೆ. ಅಥವಾ, ಆಕಾರ ಇರುವ ಪ್ರತಿಯೊಂದನ್ನೂ ನಾವು ಅರಿಯಬಲ್ಲೆವಾಗಿದ್ದೇವೆ. ಹಾಗಾದರೆ, ಆಕಾರ ಹೊಂದಿದ ಈ ಜೀವಿ ನಿರ್ಜೀವಿಗಳು ಸುಳ್ಳಾಗುವುದು ಹೇಗೆ? ಹಾಗೆಯೇ, … More
ಸಂಕುಚಿತ ಆಲೋಚನೆ ಬಿಟ್ಟು ಚಿನ್ಮಾತ್ರದಲ್ಲಿ ಆಸಕ್ತನಾಗು
ನಾವು ನಾನು ಕ್ಷುದ್ರ, ನಾನು ದುರ್ಬಲ, ನಾನು ನಿರ್ಧನ ಎಂದು ಮಿತಿ ಹಾಕಿಕೊಳ್ಳುತ್ತಾ ಬೆಳವಣಿಗೆಯ ಅವಕಾಶ ಬಿಟ್ಟುಕೊಡುತ್ತೇವೆ. ಹಾಗೆ ಅನಿಸಿದಾಗೆಲ್ಲ ಅಷ್ಟಾವಕ್ರನ ಈ ಮಾತುಗಳನ್ನು ಓದಬೇಕು. ಇದು … More
ನೀನು ಸ್ವತಃ ಅರಿವು, ನೀನೇ ಸ್ವಯಂ ಬುದ್ಧ
ವ್ಯಕ್ತಿಯಲ್ಲಿ ವಿಶ್ವವೂ ವಿಶ್ವದಲ್ಲಿ ವ್ಯಕ್ತಿಯೂ ಇರುವುದು ಹೇಗೆ? ಒಂದೋ ಇದು ಅದರಲ್ಲಿರಬೇಕು, ಅಥವಾ ಅದು ಇದರಲ್ಲಿರಬೇಕು. ಎಡೂ ಒಂದರೊಳಗೊಂದು ಇರಲು ಹಾಗೆ ಸಾಧ್ಯ? ~ ಸಾ.ಹಿರಣ್ಮಯಿ
ಅಭ್ಯಾಸವೂ ಬಂಧನಕ್ಕೆ ಸಿಲುಕಿಸುತ್ತದೆ
ಆತ್ಮ ಸ್ವಯಂಪ್ರಕಾಶ. ಅದು ಹೊರಗಿನಿಂದ ಅರಿವನ್ನು, ಜ್ಞಾನವನ್ನು ಪಡೆಯಬೇಕಾಗಿಲ್ಲ. ಹೊರಗಿನ ಬೆಳಕಿಂದ ತನ್ನನ್ನು ತಾನು ನೋಡಿಕೊಳ್ಳಬೇಕಿಲ್ಲ. ಅದು ಸ್ವತಃ ಜ್ಞಾನಿ. ಸ್ವತಃ ಬೆಳಕಿನ ಪುಂಜ. ಆತ್ಮದಿಂದ ಜ್ಞಾನವು … More
ಈ ಒಳಹೊರಗಿನ ವಿಕಾರಗಳು ಯಾವುವು?
ಕೂಟಸ್ಥ ಪದಕ್ಕೆ ಹಲವು ಅರ್ಥಗಳಿವೆ. ಈ ಸಂದರ್ಭಕ್ಕೆ ‘ನಾಶವಿಲ್ಲದ’, ‘ಕೂಡಿಕೊಂಡ’ ಮತ್ತು ‘ಯಜಮಾನನಾದ’ ಎನ್ನುವ ಅರ್ಥಗಳು ಹೊಂದುತ್ತವೆ. ಆತ್ಮ ಅವಿನಾಶಿ. ಮತ್ತು ಜೀವಿಯ ನೈಜ ಯಜಮಾನ ~ … More
ನೀನೇನು ಯೋಚಿಸುತ್ತೀಯೋ ಹಾಗೇ ಆಗುತ್ತೀಯ
“ನಿನ್ನನ್ನು ನೀನು ಮುಕ್ತನೆಂದುಕೊಂಡರೆ ಮುಕ್ತ, ಬದ್ಧನೆಂದುಕೊಂಡರೆ ಬದ್ಧ” ಅನ್ನುತ್ತಾನೆ ಅಷ್ಟಾವಕ್ರ. ಅದು ಹೇಗೆ ಎಂದು ನೀವು ಕೇಳಬಹುದು. ದೈಹಿಕ ಬಂಧನ ಬಂಧನವಲ್ಲ, ಮನಸ್ಸಿಗೆ ಸಂಕೋಲೆ ತೊಡಿಸುವುದೇ ಬಂಧನ … More
ನೀನು ಬೇರೇನೂ ಅಲ್ಲ, ನೀನು ವಿಶ್ವಸಾಕ್ಷಿ
ಭಗವಂತ ಸಂಪೂರ್ಣವಾಗಿ ಶ್ರೇಷ್ಠನಾಗಿರುವಾಗ, ಆ ಶ್ರೇಷ್ಠತೆಯಲ್ಲೂ ಈ ಭಾಗ ಉಚ್ಚ, ಈ ಭಾಗ ನೀಚ ಎನ್ನುವ ಭೇದದೊಂದಿಗೆ ಓದಿಕೊಳ್ಳುವುದು ಸರಿಯಾದ ಮಾರ್ಗವಲ್ಲ…. | ಭಾವಾರ್ಥ : ಸಾ.ಹಿರಣ್ಮಯೀ
ಸುಖದಿಂದ ಶಾಂತಿ, ಶಾಂತಿಯಿಂದ ಮುಕ್ತಿ…
“ಮುಕ್ತಿ ದೊರೆಯಬೇಕೆಂದರೆ ಮೊದಲು ನಮ್ಮಲ್ಲಿ ಶಾಂತಿ ನೆಲೆಸಬೇಕು. ಶಾಂತಿ ನೆಲೆಸಬೇಕೆಂದರೆ ಮೊದಲು ನಮ್ಮನ್ನು ನಾವು ಪಂಭೂತಗಳಿಂದ ನಿರ್ಮಾಣವಾಗಿರುವ ಈ ದೇಹದ ಗುರುತಿನಿಂದ ನಮ್ಮನ್ನು ಬಿಡಿಸಿಕೊಂಡು ಚಿದ್ರೂಪದಲ್ಲಿ ನೆಲೆಸಬೇಕು … More
ಪಂಚಭೂತಗಳ ಸಾಕ್ಷಿ ನೀನು, ಆ ಚಿದ್ರೂಪ ನೀನು….
“ನೀನು ಮುಕ್ತಿ ಪಡೆಯಬೇಕು ಎಂದಾದರೆ, ಮೊದಲು ನಿನ್ನನ್ನು ನೀನು ಅರಿಯಬೇಕು. ನಾನು ಮುಕ್ತಿ ಬಯಸುತ್ತೇನೆ ಎಂದಾದರೆ, ಮೊದಲು ನಾನು ಯಾರು ಎಂಬ ಅರಿವಿರಬೇಕು” ಎಂದು ಅಷ್ಟಾವಕ್ರನು ಜನಕ … More