ಮಾರುತಿಯ ಅಷ್ಟೋತ್ತರ ಶತಮನಾಮಗಳು ಮತ್ತು ಅರ್ಥ ~ ನಿತ್ಯಪಾಠ

ಹನುಮ ಅಷ್ಟೋತ್ತರ ಶತನಾಮಾವಳಿಯಲ್ಲಿ ಹನುಮಂತನ 108 ಹೆಸರುಗಳನ್ನು ಹೇಳಿಕೊಂಡು ನಮಸ್ಕರಿಸವುದು ಪರಿಪಾಠ. ಅಷ್ಟೋತ್ತರ ಶತನಾಮಾವಳಿಯ ಈ 108 ಹೆಸರುಗಳು ಮತ್ತು ಕನ್ನಡ ಅರ್ಥ / ಹಿನ್ನೆಲೆ ಇಲ್ಲಿದೆ : ಇಲ್ಲಿ ಸಂಸ್ಕೃತದಲ್ಲಿರುವ ಪ್ರತಿ ಹೆಸರಿಗೂ ‘ಓಂ – ನಮಃ’ ಸೇರಿಸಿಕೊಂಡು – ‘ಓಂ ಆಂಜನೇಯಾಯ ನಮಃ, ಓಂ ಮಹಾವೀರಾಯ ನಮಃ , ಓಂ ಹನುಮತೇ ನಮಃ’ – ಹೀಗೆ ಪಠಿಸಬೇಕು. ಈ ಹನೂಮದ್ ಅಷ್ಟೋತ್ತರ ಶತನಾಮಾವಳಿಯ ನಿತ್ಯಪಠಣದಿಂದ ವಿದ್ಯಾಬುದ್ಧಿಗಳೂ ಆಯುರಾರೋಗ್ಯ ಐಶ್ವರ್ಯಗಳೂ ವೃದ್ಧಿಯಾಗುವವು ಎಂಬ ನಂಬಿಕೆ ಇದೆ. […]

ಆಷಾಡ ಶುಕ್ರವಾರದ ಪೂಜೆಗೆ ದೇವಿಯ ವಿಶೇಷ ನಾಮಾವಳಿ ~ ನಿತ್ಯಪಾಠ

ಇಂದು ಆಷಾಡ ಶುಕ್ರವಾರ. ಈ ಮಾಸದ ಶುಕ್ರವಾರಗಳಲ್ಲಿ ದೇವಿಯ ಆರಾಧನೆಗೆ ಬಹಳ ಪ್ರಾಮುಖ್ಯವಿದೆ. ವಿಶೇಷವಾಗಿ ಲಕ್ಷ್ಮೀಪೂಜೆಯನ್ನು ಈ ಮಾಸದಲ್ಲಿ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ, ತ್ರಿದೇವಿಯರನ್ನು ಆದಿ ಶಕ್ತಿ – ಜಗಜ್ಜನನಿಯ ರೂಪದಲ್ಲಿ ಏಕತ್ರವಾಗಿ ಭಾವಿಸಿ ಸ್ತುತಿಸಲಾಗಿರುವ ದೇವೀಭಾಗವತದಲ್ಲಿ ಬರುವ  ಹೆಸರುಗಳ ನಾಮಾವಳಿಯನ್ನು ಇಲ್ಲಿ ನೀಡಲಾಗಿದೆ…. | ಸಂಗ್ರಹ ಮತ್ತು ಪ್ರಸ್ತುತಿ : ಅರುಣ್  (ಶ್ರೀ ಚರಣ ಸೇವಕ) ಹಿಂದೂ ಪುರಾಣಗಳಲ್ಲಿ ಶ್ರೀ ಮದ್ ದೇವೀ ಭಾಗವತಕ್ಕೆ ಹೆಚ್ಚಿನ ಪ್ರಾಧಾನ್ಯ ಕೊಡಲಾಗಿದೆ. ಮಾತೃದೇವತೆಯ ಔನ್ನತ್ಯವನ್ನು ಸಾರುವ ದೇವೀ ಭಾಗವತ […]