ಬಲಪ್ರಾಪ್ತಿಗಾಗಿ ಶ್ರೀ ಹನುಮದ್ಭುಜಂಗಪ್ರಯಾತ ಸ್ತೋತ್ರ

ಹನುಮದ್ಭುಜಂಗಪ್ರಯಾತಸ್ತೋತ್ರವು ಪಠಿಸಲು, ಸ್ಮರಣೆಯಲ್ಲಿಡಲು ಮತ್ತು ನಿತ್ಯವೂ ಸ್ತುತಿಸಲು ಸುಂದರವೂ ಸರಳವೂ ಆಗಿದೆ.  ಪ್ರಪನ್ನಾಗರಾಗಂ ಪ್ರಭಾಕಾಂಚನಾಂಗಂ ಜಗದ್ಭೀತಿಶೌರ್ಯಂ ತುಷಾರಾದ್ರಿಧೈರ್ಯಮ್ | ತೃಣೀಭೂತಹೇತಿಂ ರಣೋದ್ಯದ್ವಿಭೂತಿಂ ಭಜೇ ವಾಯುಪುತ್ರಂ ಪವಿತ್ರಾಪ್ತಮಿತ್ರಮ್ || … More