ಬದುಕಿನ ಎಲ್ಲ ಪರಿಸ್ಥಿತಿಗಳಿಗೆ ನಾವು ಆಕಾರ ಕೊಡುವುದು ಹೀಗೆಯೇ. ಪರಿಸ್ಥಿತಿಗೊಂದು ಕಚ್ಚಾ ರೂಪ ಕೊಟ್ಟು ಬದುಕಿನ ಚಕ್ರದ ನಡುವೆ ನಿಲ್ಲಿಸಿ ಕೊಂಚ ಹೊತ್ತು ಹಿಗ್ಗಿಸಿ, ಕುಗ್ಗಿಸಿ ಪರಿಸ್ಥಿತಿಯ … More
Tag: ಆಕಾರ
ನಿರಾಕಾರವು ಯಾವಾಗಲೂ ಇರುವುದು ಮೌನದಲ್ಲಿಯೇ….
ಎಲ್ಲವೂ ಆಕಾರಗಳೂ ನಿರಾಕಾರವನ್ನು ಆಧರಿಸಿವೆ. ಅವೆಲ್ಲವೂ ಅದರಿಂದಲೇ ಹೊಮ್ಮುತ್ತವೆ, ಅದರಲ್ಲಿಯೇ ಮುಳುಗುತ್ತವೆ; ಅದರಿಂದಲೇ ಪ್ರಕಟಗೊಳ್ಳುತ್ತವೆ, ಅದರಲ್ಲಿಯೇ ಪುನಃ ವಿಲೀನವಾಗಿಹೋಗುತ್ತವೆ. ಯಾರಿಗೆ ಇದು ಸ್ಪಷ್ಟವಾಗಿ ಗೋಚರಿಸುತ್ತದೆಯೋ ಅವರನ್ನು ನಾವು ಪ್ರಜ್ಞಾವಂತರೆಂದು … More