ವಿವೇಕ ವಿಚಾರ: ಆತ್ಮವಿಶ್ವಾಸದ ಅನಂತ ಶಕ್ತಿ

ನಮಗೆ ಇಂದು ಬೇಕಾಗಿರುವುದು ಶಕ್ತಿ. ಅದಕ್ಕಾಗಿಯೇ ಆತ್ಮವಿಶ್ವಾಸವಿರಲಿ. ನಾವು ದುರ್ಬಲರಾಗಿರುವೆವು. ಅದಕ್ಕಾಗಿಯೇ ಈ ರಹಸ್ಯ, ಈ ಮಾಯಮಂತ್ರಗಳೆಲ್ಲ ನಮ್ಮನ್ನು ಆವರಿಸಿರುವವು! ~ ಸ್ವಾಮಿ ವಿವೇಕಾನಂದ