ಆರಂಭ : The Beginning ~ ತಾವೋ ಧ್ಯಾನ – 1

ಅಧ್ಯಾತ್ಮಿಕ ಸಾಧನೆಗಾಗಿ ಜಗತ್ತಿನೊಡನೆ ನಾವು ಒಪ್ಪಂದಕ್ಕೆ ಸಹಿ ಹಾಕುತ್ತಿದ್ದಂತೆಯೇ, ಪರ್ವತಗಳೂ, ಕಣಿವೆಗಳು, ಝರಿ, ನದಿ, ಸಮುದ್ರಗಳೂ ಮತ್ತು ಸಮಸ್ತ ಪ್ರಕೃತಿ ನಮ್ಮ ಸಂಕಲ್ಪದ ದನಿಯನ್ನು ಪ್ರತಿಧ್ವನಿಸಲು ಶುರು ಮಾಡುತ್ತವೆ  ~ ಡೆಂಗ್ ಮಿಂಗ್-ದಾವೋ | ಅನುವಾದ : ಚಿದಂಬರ ನರೇಂದ್ರ ಇದು ಆರಂಭದ ಘಳಿಗೆ, ಎಲ್ಲ ಶುಭ ಶಕುನಗಳು ನಮ್ಮನ್ನು ಸ್ವಾಗತಿಸಲು ಸಿದ್ಧವಾಗಿವೆ. ~ ಆರಂಭದಲ್ಲಿ ಎಲ್ಲವೂ ಆಶಾದಾಯಕ. ಒಂದು ಹೊಸ ಶುರುವಾತಿಗೆ ನಾವು ಸರ್ವ ಸನ್ನದ್ಧರಾಗಿರಾಗುತ್ತಿದ್ದೇವೆ. ಅದ್ಭುತ ಪ್ರಯಾಣಕ್ಕೆ ನಾವು ಸಿದ್ಧರಾಗುತ್ತಿರುವ ಈ ಮೊದಲ ಘಳಿಗೆಯಲ್ಲಿಯೇ ಕೈ […]