ಚಿತ್ರಭಿತ್ತಿಯಲ್ಲಿ ಆಲ್ಫ್ರೆಡ್ ಹಿಚ್’ಕಾಕ್ | ಅರಳಿಮರ posters

ಸುಪ್ರಸಿದ್ಧ ಚಲನಚಿತ್ರ ನಿರ್ದೇಶಕ ಆಲ್ಫ್ರೆಡ್ ಹಿಚ್’ಕಾಕ್, ಪತ್ತೇದಾರಿ ಮತ್ತು ಹಾಸ್ಯದ ಲೇಪವುಳ್ಳ ಪತ್ತೇದಾರಿ ಚಲನಚಿತ್ರಗಳಿಂದ ಜನಪ್ರಿಯತ್ ಗಳಿಸಿದವರು. ಇವರು ಚಿತ್ರಕಥೆಯನ್ನೂ ಬರೆಯುತ್ತಿದ್ದರು. ಹಿಚ್ಕಾಕ್’ರ ಕೆಲವು ಹೊಳಹುಗಳನ್ನು ಕನ್ನಡಕ್ಕೆ ತಂದಿದ್ದಾರೆ ಚಿದಂಬರ ನರೇಂದ್ರ