ಆಸ್ಥೆ : ತಾವೋ ಧ್ಯಾನ ~ 23

ಬಡತನ, ಒಂಟಿತನ ಮತ್ತು ಅನಾಥ ಪ್ರಜ್ಞೆ ನಿಮ್ಮನ್ನು ಎದೆಗುಂದಿಸಬಹುದು ಆದರೆ ಈ ಮೂರನ್ನು ನೀವು ನಿಭಾಯಿಸಿಬಿಟ್ಟರೆ ಒಂದು ಅಚಲ ನಿಷ್ಠೆ ನಿಮ್ಮನ್ನು ಸ್ವಾಗತಿಸುತ್ತದೆ ಮತ್ತು ಕೊನೆಯವರೆಗೂ ನಿಮ್ಮೊಡನೆ ಸಾವಧಾನವಾಗಿ ಹೆಜ್ಜೆ ಹಾಕುತ್ತದೆ…  ~ ಡೆಂಗ್ ಮಿಂಗ್ ದಾವೋ |  ಚಿದಂಬರ ನರೇಂದ್ರ ತಾವೋ ಬೆನ್ನು ಹತ್ತಿದವರಿಗೆ ಒಳಗಿನ ಆಸ್ಥೆಯೇ ಸ್ಪೂರ್ತಿ. ಇಲ್ಲಿ ಯಾವ ಭರವಸೆಗಳಿಲ್ಲವಾದರೂ ಪ್ರತಿಫಲಗಳು ಅಗಣಿತ. ~ ಜಗತ್ತಿನ ಎಲ್ಲ ಅಧ್ಯಾತ್ಮಿಕ ಸಂಪ್ರದಾಯಗಳಿಗೆ ಹೋಲಿಸಿದರೆ ‘ತಾವೋ’ ಅತ್ಯಂತ ಕಡಿಮೆ ಜನಪ್ರಿಯ ಸಂಪ್ರದಾಯ. ಬೇರೆಲ್ಲ ಸಂಪ್ರದಾಯಗಳು ಸ್ವರ್ಗ, […]