ದಾರ್ಶನಿಕ ಋಷಿ ಅಪಾಲೆಯ ಯಶೋಗಾಥೆ

ಸಾಧಕರಿಗೆ ಸಾವಿರ ಅಡ್ಡಿ ಅನ್ನುವಂತೆ ಕೇಡಿನ ಮಳೆ ಸುರಿಯಿತು. ಸಮೀಪದ ನದಿ ತುಂಬಿ ಹರಿದು ನೆರೆ ಬಿದ್ದಿತು. ಧ್ಯಾನಸ್ಥಳಾಗಿ ಕುಳಿತಿದ್ದ ಅಪಾಲಾಳನ್ನು ಕೊಚ್ಚಿಕೊಂಡು ಹರಿಯತೊಡಗಿತು. ಎಚ್ಚರಗೊಂಡ ಅಪಾಲೆ … More

ಸರಮಾ ದೇವಶುನೀ : ಋಷಿಗೆ ಹಸುಗಳನ್ನು ಹುಡುಕಿಕೊಟ್ಟ ಹೆಣ್ಣುನಾಯಿ

ಸರಮೆ ದೇವಲೋಕದ ಹೆಣ್ಣುನಾಯಿ. ಮನುಷ್ಯರಿಗೆ ಹಸುಗಳ ಹಾಲನ್ನು ದೊರಕಿಸಿಕೊಟ್ಟ ಕೀರ್ತಿ ಇದರದ್ದೇ. ಅಸುರರು ಕದ್ದೊಯ್ದ ಹಸುಗಳನ್ನು ಇಂದ್ರನಿಗೆ ಪತ್ತೆ ಮಾಡಿಕೊಟ್ಟಿದ್ದೂ ಇದೇ. ಋಗ್ವೇದದಲ್ಲಿ ಇದರ ಉಲ್ಲೇಖ ಬರುತ್ತದೆ. … More

ಹುಟ್ಟಿ ಬೆಳೆದ ಮರವನ್ನು ಬಿಡಲೊಪ್ಪದ ಗಿಳಿ ಮತ್ತು ದೇವೇಂದ್ರ

ಹೀಗೇ ಒಂದು ದಿನ ದೇವೇಂದ್ರ ತನ್ನ ಪರಿವಾರದೊಂದಿಗೆ ಲಕ್ಷ್ಮೀ ಕಟಾಕ್ಷ ಹೊಂದುವ ಸಲುವಾಗಿ ಹೊರಟಿದ್ದ. ದಾರಿಯುದ್ದಕ್ಕೂ ಬಗೆ ಬಗೆಯ ವೃಕ್ಷರಾಜಿಗಳು ಕಂಗೊಳಿಸ್ತಿದ್ದವು. ಬಗೆ ಬಗೆಯ ಹೂ ಹಣ್ಣು … More