ನಾದಯೋಗಿಯ ಮೇಲೊಂದು ಪ್ರಯೋಗ : ಗುರು ನಿತ್ಯ ಚೈತನ್ಯ ಯತಿ

ದೇಹದ ಯಾವುದೇ ಅಂಗದ ಸಣ್ಣ ಚಲನೆ ಕೂಡಾ ಮೆದುಳಿನ ತರಂಗಗಳ ಆವೃತ್ತಿಯನ್ನು ಹೆಚ್ಚಿಸುತ್ತದೆ. ಆದರೆ ಸ್ವಾಮೀಜಿ ನಲವತ್ತು ನಿಮಿಷಗಳ ಕಾಲ ಉಸಿರು ನಿಲ್ಲಿಸಿ ತಾಳವನ್ನು ಅರವತ್ನಾಲ್ಕು ಮಾತ್ರೆಗಳ ಹಂತದವರೆಗೂ ಕೊಂಡೊಯ್ದು ತಬಲಾ ನುಡಿಸಿದರೂ ಅವರ ಮೆದುಳಿನ ವಿದ್ಯುತ್‌ ತರಂಗಗಳು ಬೀಟಾದಲ್ಲಿಯೇ ಸ್ಥಿರವಾಗಿದ್ದವು. ಮೆದುಳಿನ ಕೆಲಸ ಅನೈಚ್ಚಿಕ. ಆದರೆ ಯೋಗಿಯೊಬ್ಬ ತನಗೆ ಬೇಕಾದಂತೆ ನಿಯಂತ್ರಿಸುತ್ತಾನೆ ಎಂಬುದನ್ನು ನಾವು ಸಾಬೀತು ಮಾಡಿದ್ದೆವು. ನಾದೋಪಾಸನೆಯ ಮೂಲಕ ಸಾಧಿಸುವ ನಾದಲಯ ಮುಂದೆ ಅಧ್ಯಯನ ವಿಷಯವಾಯಿತು ~ ಮಲಯಾಳಂ ಮೂಲ : ಗುರು ನಿತ್ಯ […]