ಈಶಾವಾಸ್ಯಮಿದಂ ಸರ್ವಂ : ದಿನದ ಸುಭಾಷಿತ

‘ನನ್ನ’ದೆನ್ನುವಿಕೆಯೇ ‘ನಾನು’ಇರುವಿಕೆಯೇ ಪರಮಾತ್ಮನಿರುವಿಕೆಗೆ ಅಡ್ಡಿ…

ಆಶೆಯನ್ನು ನಿರ್ಮೂಲನ ಮಾಡಲು ಸಾಧ್ಯವಿಲ್ಲ; ಅದರ ಅಗತ್ಯವೂ ಇಲ್ಲ! : ರಾಮತೀರ್ಥ ವಿಚಾರಧಾರೆ

ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇತ್ ಶತಗ್ಂ ಸಮಾಃ | …… ಮಾ ಗೃಧಃ ಸ್ವಿದ್ಧನಮ್ || (ಈಶಾವಾಸ್ಯ ಉಪನಿಷತ್) “ಕರ್ಮವನ್ನು ಮಾಡುತ್ತಲೇ ನೂರು ವರ್ಷಗಳು ಇಲ್ಲಿ ಬದುಕುವುದಕ್ಕೆ ಬಯಸಬೇಕು. (ಅದರ ಹೊರತಾಗಿ) ಯಾರ ಧನವನ್ನೂ ಬಯಸಬೇಡ” ಎಂದು ವೇದಾಂತವು ಹೇಳಿದೆ. ಈ ಮೂಲಕ ಅದು, ಯಾವಾಗಲೂ ಕ್ರಿಯಾಶೀಲರಾಗಿರಿ ಎಂದು ಸೂಚಿಸುತ್ತಿದೆ. ವೇದಾಂತದ ಪ್ರಕಾರ ಆಶೆಯನ್ನು ಒಮ್ಮೆಗೇ ನಿರ್ಮೂಲನ ಮಾಡಲು ಸಾಧ್ಯವಿಲ್ಲ; ಅದರ ಅಗತ್ಯವೂ ಇಲ್ಲ. ಆಶೆಯಲ್ಲಿ ತಪ್ಪಿಲ್ಲ. ಆದರೆ ಅದನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳಬೇಕು. ಇಷ್ಟಕ್ಕೂ ಆಶೆ ಎಂದರೆ […]

ಪ್ರಧಾನ ಉಪನಿಷತ್ತುಗಳು ಯಾವುವು? : ಸನಾತನ ಸಾಹಿತ್ಯ ~ ಮೂಲಪಾಠಗಳು #4

ಯಾವುದೇ ಧರ್ಮದ ಕುರಿತು ಪ್ರಾಥಮಿಕ ಮಾಹಿತಿ ಹೊಂದಲು ನಾವು ಧಾರ್ಮಿಕ ಮನಸ್ಥಿತಿಯನ್ನು ಹೊಂದಿರಲೇಬೇಕೆಂದಿಲ್ಲ. ಆಯಾ ಧರ್ಮದ ಕುರಿತು ಗೌರವ, ಸೌಹಾರ್ದ ಮತ್ತು ಸಹಿಷ್ಣುತೆಯನ್ನು ಬೆಳೆಸಿಕೊಳ್ಳಲು ಈ ತಿಳಿವಳಿಕೆ ಅಗತ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮೊದಲ ಪ್ರಯತ್ನವಾಗಿ ಹಿಂದೂ ಧರ್ಮದ ಕುರಿತು ಕೆಲವು ಪ್ರಾಥಮಿಕ ಸಂಗತಿಗಳ ಮಾಹಿತಿ ಸರಣಿಯನ್ನು ಪ್ರಕಟಿಸುತ್ತಿದ್ದೇವೆ.  ಹಿಂದಿನ ಭಾಗವನ್ನು ಇಲ್ಲಿ ಓದಿ:  ಉಪನಿಷತ್ತುಗಳಲ್ಲಿ 13 ಉಪನಿಷತ್ತುಗಳು ಪ್ರಧಾನ ಉಪನಿಷತ್ತುಗಳೆಂದು ಮನ್ನಣೆ ಪಡೆದಿವೆ. ಅವುಗಳಲ್ಲಿ ಈಶ, ಕೇನ, ಪ್ರಶ್ನ, ಕಠ, ಮುಂಡಕ, ಮಾಂಡೂಕ್ಯ, ತೈತ್ತಿರೀಯ, ಐತರೇಯ, ಛಾಂದೋಗ್ಯ, ಬೃಹದಾರಣ್ಯಕ […]