ಪ್ರತಿದಿನವೂ ಉಡುಗೊರೆ : ಅರಳಿಮರ POSTER

“ನಿಮ್ಮ ಹಕ್ಕಿನಿಂದ ಈ ದಿನ ನಿಮಗೆ ದೊರೆತಿಲ್ಲ. ಇದು ನಿಮಗೆ ಕೊಡಲಾದ ಉಡುಗೊರೆ” ಕೆಲವೊಮ್ಮೆ ನಾವು ನಮ್ಮ ದಿನವನ್ನು ಅದೆಷ್ಟು ಉಡಾಫೆಯಾಗಿ ಕಳೆದುಬಿಡುತ್ತೇವೆ. ಈ ಇಪ್ಪತ್ನಾಲ್ಕು ಗಂಟೆಗಳು … More