ಇದು ಶ್ರೀ ಶಂಕರ ಭಗವತ್ಪಾದರವರಿಂದ ರಚಿತವಾದ ಪ್ರಶ್ನೋತ್ತರ ಮಾಲಿಕೆ. ಬದುಕಿನಲ್ಲಿ ಏನನ್ನು ಮಾಡಬೇಕು, ಏನನ್ನು ಮಾಡಬಾರದೆಂದು ಇದು ಸರಳವಾಗಿ ತಿಳಿಸುತ್ತದೆ.
Tag: ಉತ್ತರ
ಪ್ರಾರ್ಥನೆಗೆ ಭಗವಂತ ಉತ್ತರಿಸುವನೇ? ಹೇಗೆ!?
ನಾವು ಪ್ರಾರ್ಥಿಸುವುದು ಯಾವಾಗ? ಭಗವಂತ ನಮ್ಮ ಪ್ರಾರ್ಥನೆಗೆ ಉತ್ತರಿಸುತ್ತಾನೆಯೇ? ಪ್ರಾರ್ಥನೆಗೆ ಭಗವಂತ ಕೆಲವೊಮ್ಮೆ ಬೇಗೆ, ಕೆಲವೊಮ್ಮೆ ನಿಧಾನವಾಗಿ ಉತ್ತರಿಸುವುದೇಕೆ? ಕೆಲವೊಮ್ಮೆ ಭಗವಂತ ಉತ್ತರಿಸುವುದೇ ಇಲ್ಲ. ಏಕೆ ಹೀಗೆ? … More
ಬ್ರಹ್ಮವಾದಿನಿ ಗಾರ್ಗಿ ಋಷಿ ಯಾಜ್ಞವಲ್ಕ್ಯನಿಗೆ ಕೇಳಿದ ಪ್ರಶ್ನೆಗಳು ಯಾವುವು ಗೊತ್ತೆ?
ಸಮೂಹದಲ್ಲಿದ್ದ ಗಾರ್ಗಿಯು ಅದನ್ನು ತಡೆಯುತ್ತ ಎದ್ದು ನಿಂತು, ತಾನು ಕೆಲವು ಪ್ರಶ್ನೆಗಳನ್ನು ಕೇಳುವುದಿದೆ ಎಂದಳು. ಇಡಿಯ ಬ್ರಹ್ಮ ಸಭೆ ಅವಾಕ್ಕಾಯಿತು. ಮಹಾಜ್ಞಾನಿ ಯಾಜ್ಞವಲ್ಕ್ಯರನ್ನು ಓರ್ವ ಸ್ತ್ರೀಯು ಪ್ರಶ್ನಿಸುವುದೆ? ಅವರೆದುರು ನಿಂತು ವಾದ ಮಾಡುವುದೆ?’ ಎಂದು ತಮ್ಮತಮ್ಮಲ್ಲೆ ಮಾತಾಡಿಕೊಂಡರು. ಆದರೆ ಗಾರ್ಗಿಯು ಯಾವುದೇ ಅಳುಕಿಲ್ಲದೆ ಪ್ರಶ್ನೆಗಳನ್ನು ಕೇಳಲಾರಂಭಿಸಿದಳು..
ಉತ್ತರ ನಿನ್ನ ಕೈಯಲ್ಲೇ ಇದೆ
ಒಮ್ಮೆ ಒಬ್ಬ ಯುವಕ ಬೆಟ್ಟದ ಮೇಲೆ ಇರುತ್ತಿದ್ದ ಝೆನ್ ಗುರುವನ್ನು ಪರೀಕ್ಷಿಸಬೇಕೆಂದು ನಿರ್ಧರಿಸಿದನು. ಅದಕ್ಕಾಗಿ ಒಂದು ಪುಟ್ಟ ಹಕ್ಕಿಯನ್ನು ಮುಷ್ಟಿಯಲ್ಲಿ ಮುಚ್ಚಿಟ್ಟುಕೊಂಡು, ಬೆನ್ನ ಹಿಂದೆ ಕೈ ಕಟ್ಟಿಕೊಂಡು … More