ನಾನು, ಮತ್ತೊಂದಾಗಲು ಸಾಧ್ಯವೇ!? : “ಶಂಕರ”ರ ಉಪದೇಶ

ನಮ್ಮನ್ನು ನಾವು ಮತ್ತೊಬ್ಬರಾಗಿ ಭಾವಿಸಿಕೊಳ್ಳಲು ಆರಂಭಿಸಿದರೆ ಏನಾಗುತ್ತೇವೆ? ನಿಜವಾದ ನಾವು ಇಲ್ಲವಾಗಿಬಿಡುತ್ತೇವೆ. ನಮ್ಮ ಸ್ವಂತಿಕೆಯನ್ನು ಕಳೆದುಕೊಳ್ಳುತ್ತೇವೆ. ಸ್ವಂತಿಕೆಯನ್ನು ಕಳೆದುಕೊಂಡರೆ ನಾವು ನಾಶವಾದಂತೆಯೇ.