ಎಲ್ಲರಲ್ಲೂ ತನ್ನನ್ನು ಕಾಣುವವನೇ ಜ್ಞಾನಿ : ಇಂದಿನ ಸುಭಾಷಿತ

ಇಂದಿನ ಸುಭಾಷಿತ, ಈಶಾವಾಸ್ಯೋಪನಿಷತ್ತಿನಿಂದ…

ಪ್ರಶ್ನೆ ಕೇಳುವವರ ಶ್ರದ್ಧೆ ಮತ್ತು ಉತ್ತರ ಬಲ್ಲವರ ವಿನಯ : ಷಟ್ ಪ್ರಶ್ನೋಪನಿಷತ್ತಿನ ಮಹತ್ವದ ಕಾಣ್ಕೆ

ಪಿಪ್ಪಲಾದರನ್ನು ಪ್ರಶ್ನಿಸುವ ಋಷಿಗಳೇನು ಸಾಮಾನ್ಯದವರಲ್ಲ. ಅವರೇನೂ ಅಜ್ಞರಲ್ಲ, ಅಥವಾ ಕಲಿಕಾ ಹಂತದಲ್ಲಿರುವವರಲ್ಲ ಅವರೆಲ್ಲರೂ ವಿವಿಧ ಹಿನ್ನೆಲೆಗಳಿಂದ ಬಂದ ಜಿಜ್ಞಾಸುಗಳು, ಪ್ರಾಜ್ಞರು. ಈ ಋಷಿಗಳು ಹೊತ್ತು ತರುವ ಪ್ರಶ್ನೆಗಳೂ … More

ಈಶಾವಾಸ್ಯದಿಂದ, ಇಂದಿನ ಸುಭಾಷಿತ

ಈಶಾವಾಸ್ಯ ಉಪನಿಷತ್ತಿನ ಈ ಮಂತ್ರ, ಎಲ್ಲರಲ್ಲೂ ನಮ್ಮನ್ನೆ ಕಂಡು ದ್ವೇಷರಹಿತ ಬದುಕು ಸಾಗಿಸಲು ದಾರಿ ತೋರಲಿ…

ಆಲೋಚನೆಗಳು ಇಲ್ಲವಾದರೆ ಶಾಂತಿ : ಉಪನಿಷತ್ ವಾಕ್ಯ

“ಆಲೋಚನೆಗಳು ಮೌನ ತಾಳಿದಾಗ ಆತ್ಮವು ತನ್ನ ಮೂಲ ನೆಲೆಯಲ್ಲಿ ಶಾಂತಿಯಿಂದ ನೆಲೆಸುವುದು” ~ ಉಪನಿಷತ್ ವಾಕ್ಯ ನಮ್ಮ ಅಂತರಂಗವು ಆತ್ಮದ ಮೂಲ ನೆಲೆ. ಅಂತರಂಗವನ್ನು ಒಂದು ಕೊಳವೆಂದು … More

ಚಿಂತೆಯೂಡದಿದ್ದರೆ, ಶಾಂತವಾಗುವುದು ಚಿತ್ತ :ಮೈತ್ರೇಯಿ ಉಪನಿಷತ್

“ಉರುವಲನ್ನು ಹಾಕದೆ ಇದ್ದರೆ ಬೆಂಕಿ ಹೊತ್ತುರಿಯಬಲ್ಲದೆ? ಇಲ್ಲವಲ್ಲ!? ಹಾಗೆಯೇ…. ಚಿಂತೆಗಳನ್ನು ಉಣಿಸದೆ ಹೋದರೆ, ಮನಸ್ಸು ಕೂಡಾ ವಿಚಲಿತವಾಗುವುದಿಲ್ಲ” ಅನ್ನುತ್ತಾಳೆ  ಉಪನಿಷತ್ಕಾರಿಣಿ ಮೈತ್ರೇಯಿ  ~ ಅಪ್ರಮೇಯ ಯಥಾ ನಿರಿಂಧನಃ ವಹ್ನಿಃ … More

ಅದ್ವೈತದ ಅದ್ಭುತ ದರ್ಶನ : ಮೈತ್ರೇಯಿ ಉಪನಿಷತ್

ನಾನು ಜೀವವೂ ಪರಬ್ರಹ್ಮವೂ ಜಗತ್ತೂ ಎಲ್ಲ ಜಗತ್ತುಗಳ ರೂಪವೂ ಆಗಿದ್ದೇನೆ ಎನ್ನುವ ಮೈತ್ರೇಯಿಯ ದರ್ಶನ ಅತ್ಯಂತ ಮಹತ್ವದ್ದು. ಇದು ಅದ್ವೈತವನ್ನು ಪ್ರತಿಪಾದಿಸುವ ಅದ್ಭುತ ದರ್ಶನ ~ ಅಪ್ರಮೇಯ … More

ಅಹಂ ಅನ್ನಂ ಅಹಮನ್ನಾದಃ ~ ಅನ್ನವೂ ನಾನು, ಅನ್ನ ತಿನ್ನುವವನೂ ನಾನೇ!

ನಾವು ಅಕ್ಕಿಯೆಂಬ ಧಾನ್ಯವೊಂದನ್ನೇ ಅನ್ನವೆಂದು ತಿಳಿದಿದ್ದೇವೆ ಆದರೆ ವೇದಾಂತ ಅನ್ನಕ್ಕೆ ವಿಶಾಲವಾದ ಅರ್ಥವನ್ನು ಕೊಟ್ಟಿದೆ. ವೇದಾಂತದ ಪ್ರಕಾರ ಅನ್ನವೆಂದರೆ ಯಾವುದು ಸೇವಿಸಲ್ಪಡುತ್ತದೋ ಅದು ”ಅನ್ನ” ~ ಅಪ್ರಮೇಯ … More

ಜ್ಞಾನ, ಧ್ಯಾನ, ಸ್ನಾನ ಮತ್ತು ಶೌಚದ ಕುರಿತು : ಮೈತ್ರೇಯಿ ಉಪನಿಷತ್

ಅಭೇದದರ್ಶನಮ್ ಜ್ಞಾನಮ್ ಧ್ಯಾನಮ್ ನಿರ್ವಿಷಯಮ್ ಮನಃ | ಸ್ನಾನಮ್ ಮನೋಮಲತ್ಯಾಗಃ ಶೌಚಮ್ ಇಂದ್ರಿಯನಿಗ್ರಹಃ || ಮೈತ್ರೇಯೀ ಉಪನಿಷತ್ | 3.2 || ಅರ್ಥ: ಜೀವ ಮತ್ತು ಬ್ರಹ್ಮ … More

ನಿಮ್ಮ ಆಲೋಚನೆಗಳು ನಿಮ್ಮ ವಿಧಿಯನ್ನು ರೂಪಿಸುವವು : ಬೆಳಗಿನ ಹೊಳಹು

ನೀವು ಏನನ್ನು ಆಲೋಚಿಸುತ್ತೀರೋ ನೀವು ಅದೇ ಆಗಿಬಿಡುತ್ತೀರಿ. ಮತ್ತು ನೀವು ಏನಾಗುತ್ತೀರೋ ಅದರಂತೆ ನಡೆದು ನಿಮ್ಮ ವಿಧಿಯನ್ನು ಹೊಂದುತ್ತೀರಿ. ಆದ್ದರಿಂದ ನಿಮ್ಮ ಆಲೋಚನೆಗಳನ್ನು ಶುದ್ಧವಾಗಿಟ್ಟುಕೊಳ್ಳಿ ಅನ್ನುತ್ತದೆ ಉಪನಿಷತ್ … More

ಭ್ರಷ್ಟರಿಗೆ ಮುಕ್ತಿಯಿಲ್ಲ : ಮೈತ್ರೇಯಿ ಉಪನಿಷತ್

ದ್ರವ್ಯಾರ್ಥಮ್ ಅನ್ನವಸ್ತ್ರಾರ್ಥಮ್ ಯಃ ಪ್ರತಿಷ್ಠಾರ್ಥಮ್ ಏವ ವಾ | ಸಂನ್ಯಸೇತ್ ಉಭಯಭ್ರಷ್ಟಃ ಸಃ ಮುಕ್ತಿ ನ ಆಪ್ತುಮ್ ಅರ್ಹತಿ || ಮೈತ್ರೇಯಿ ಉಪನಿಷತ್ | 20 || … More