ವಿಪಸ್ಸನ : ಬುದ್ಧ ಗುರು ಬೋಧಿಸಿದ ಅದ್ಭುತ ಧ್ಯಾನ

ಒಂದೆಡೆ ನಮ್ಮ ದೇಹವಿದೆ, ಮತ್ತೊಂದೆಡೆ ನಮ್ಮ ಪ್ರಜ್ಞೆ ಅಥವಾ ಚೇತನ. ಈ ಎರಡನ್ನೂ ಬೆಸೆಯುವುದು ನಡುವೆ ಇರುವ ಶ್ವಾಸ. ಶ್ವಾಸ ಇರುವಷ್ಟೂ ಕಾಲ ನಮ್ಮ ದೇಹವು ಪ್ರಜ್ಞೆಯೊಡನೆ, ಚೇತನದೊಡನೆ ಬೆಸೆದುಕೊಂಡಿರುತ್ತದೆ. ಆದ್ದರಿಂದ ಶ್ವಾಸವನ್ನು ಸ್ವಸ್ಥವಾಗಿಟ್ಟುಕೊಳ್ಳುವುದು ಅತಿ ಮುಖ್ಯ. ವಿಪಸ್ಸನ ಈ ನಿಟ್ಟಿನಲ್ಲಿ ಅತ್ಯಂತ ಪರಿಣಾಮಕಾರಿ ಸಾಧನ

ಧ್ಯಾನ ಮಾಡಲು ಕಲಿಯಿರಿ #3 : ಪೂರಕ ರೇಚಕ ಕುಂಭಕ ಮತ್ತು ಉಸಿರಾಟ

ದೇಹವನ್ನು ಆರಾಮದಾಯಕ ರೀತಿಯಲ್ಲಿ ಅಣಿಗೊಳಿಸಿಕೊಳ್ಳುವ, ಸಂಕಲ್ಪ ತೊಡುವ ಎರಡು ಹಂತಗಳನ್ನು ಈ ಹಿಂದಿನ ಲೇಖನಗಳಲ್ಲಿ ನೋಡಿರುವಿರಿ. ಈಗ ಉಸಿರಾಟದ ಹಂತವನ್ನು ತಿಳಿಯೋಣ.  ದೇಹವನ್ನು ಆರಾಮದಾಯಕ ಸ್ಥಿತಿಯಲ್ಲಿ ಇರಿಸಿಕೊಂಡು, … More