ಮಹಾ ವಾಗ್ದಾನದ ವೈಫಲ್ಯಕ್ಕೆ ಕಾರಣಗಳೇನು? : To have or To be #2

ಗ್ರೀಕ್ ತತ್ವಜ್ಞಾನಿ ಅರಿಸ್ಟಿಪ್ಪಸ್ (Aristippus) ಪ್ರಕಾರ ದೈಹಿಕ ಸುಖದ ಅತ್ಯುತ್ತಮ ಅನುಭವವೇ ಬದುಕಿನ ಉದ್ದೇಶ ಮತ್ತು ಆ ಸಂತೋಷ, ಮನುಷ್ಯ ಆನಂದಿಸಿದ ಎಲ್ಲ ಸುಖಗಳ ಒಟ್ಟು ಮೊತ್ತ. … More