ಒಂಟಿತನದ ದುಃಖ ಒಂದು ರೀತಿಯಲ್ಲಿ, ನಮಗೆ ನಾವೇ ಗಾಯ ಮಾಡಿಕೊಂಡು ಅದರ ಉರಿ ತಗ್ಗಿಸಲು ನೆಕ್ಕುತ್ತಾ, ಗಾಯದ ರಕ್ತದ ರುಚಿಯನ್ನು ಸುಖಿಸುವಂತೆ! ~ ಅಲಾವಿಕಾ ಮನುಷ್ಯ ಸಂಘ … More
Tag: ಒಂಟಿತನ
ಏಕಾಂತ: ನಮ್ಮೊಡನೆ ನಾವಿರುವ ಸುಂದರ ಅವಕಾಶ
ನಾವು ಎಷ್ಟೇ ಸಹಜೀವನದಲ್ಲಿದ್ದರೂ ಕುಟುಂಬ ವ್ಯವಸ್ಥೆಯಲ್ಲಿದ್ದರೂ ಆಜೀವ ಸಂಗಾತದಲ್ಲಿದ್ದರೂ ನಮ್ಮ ಬದುಕನ್ನು ನಾವೇ ನಡೆಸಬೇಕಿರುತ್ತದೆ. ಒಂದೇ ತಟ್ಟೆಯಲ್ಲಿ ಊಟ ಮಾಡುವಾಗ ನಮ್ಮ ಪಾಲಿನದನ್ನು ನಾವೇ ಅಗಿದು ನುಂಗಬೇಕಿರುವಂತೆಯೇ … More