
ಝೆನ್ ಕಲಿಸುವುದು ಏನೂ ಇಲ್ಲ! : ಓಶೋ ವ್ಯಾಖ್ಯಾನ
ಝೆನ್ ನಲ್ಲಿ ಕಲಿಸುವುದು ಏನೂ ಇಲ್ಲ, ಯಾವ ಸಿದ್ಧಾಂತವೂ ಇಲ್ಲ. ಝೆನ್ ಗೆ ಯಾವ ಗುರಿಯೂ ಇಲ್ಲ ಹಾಗಾಗಿ ಝೆನ್ ಯಾವ ಮಾರ್ಗದರ್ಶನ ಕೂಡ ಮಾಡುವುದಿಲ್ಲ. ಇದೇ ದಿಕ್ಕಿನಲ್ಲಿ ಪ್ರಯಾಣ ಮಾಡು ಅಂತ ಝೆನ್ ಹೇಳೋದಿಲ್ಲ. ಪ್ರಶ್ನೆಗಳನ್ನು ಕಳೆದುಕೊಂಡಾಗ ಉತ್ತರಗಳು ಸಿಗುತ್ತ ಹೋಗುತ್ತವೆ…। ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
Continue reading “ಝೆನ್ ಕಲಿಸುವುದು ಏನೂ ಇಲ್ಲ! : ಓಶೋ ವ್ಯಾಖ್ಯಾನ”