ಮನುಜ ಯಂತ್ರಗಳಂತೆ ಆಗದಿರಲು ಏನು ಮಾಡಬೇಕು? ~ ಓಶೋ, ‘ದ ಬುಕ್ ಆಫ್ ಮ್ಯಾನ್’ #3

ಯಾವ ಮಗುವೂ ತಾನೊಂದು ಯಂತ್ರವಾಗಬೇಕು ಎಂದು ಹುಟ್ಟುವುದಿಲ್ಲ. ಚಿಕ್ಕ ಮಕ್ಕಳಿಗೆ ತಾವು ಮುಂದೆ ಏನಾಗಬೇಕು ಎಂದು ಕೇಳಿದಾಗ ಆ ಮಕ್ಕಳು ತಮ್ಮ ಕನಸುಗಳನ್ನು ಬಹಳ ಸೊಗಸಾಗಿ ಹೇಳುತ್ತವೆ. … More

ಪ್ರಸ್ತುತದಲ್ಲಿ ಬದುಕಲು ಕಲಿಯಿರಿ, ನೀವು ನೀವಾಗಿರಿ … ~ ಓಶೋ, ‘ದ ಬುಕ್ ಆಫ್ ಮ್ಯಾನ್’ #2

“ಒಂದು ಮಲ್ಲಿಗೆ ಹೂವು, ಅದು ಮಲ್ಲಿಗೆ ಹೂವು ಬಿಟ್ಟರೆ ಬೇರೇನು ಆಗಲು ಸಾಧ್ಯವಿಲ್ಲ. ಒಂದು ದಾಸವಾಳ ಹೂವು, ಅದು ದಾಸವಾಳ ಬಿಟ್ಟರೆ ಬೇರೇನು ಆಗಲು ಸಾಧ್ಯವಿಲ್ಲ. ಮಲ್ಲಿಗೆ … More

ಬುದ್ಧ ‘ಇರುವವನು’ ಆಗುವವನಲ್ಲ… | ಓಶೋ ವ್ಯಾಖ್ಯಾನ

‘ಬುದ್ಧತ್ವ’ ಇರುವ ಸ್ಥಿತಿ, ‘ಆಗುವ’ ಪ್ರಕ್ರಿಯೆ ಅಲ್ಲ. ಬುದ್ಧ ಆಗುವುದು ಸಾಧ್ಯವೇ ಇಲ್ಲ. ನೀನು ಬುದ್ಧ ಅಥವಾ ಬುದ್ಧ ಅಲ್ಲ, ಇರುವ ಸ್ಥಿತಿಗಳು ಇವೆರಡೇ… | ಓಶೋ … More

ಪ್ರೇಮ ಪರೀಕ್ಷೆ : ಓಶೋ ಹೇಳಿದ ಬಾವುಲ್ ಕಥೆ

ಕೈಯಲ್ಲಿ ತರ್ಕದ ಸಾಣೆಕಲ್ಲು ಹಿಡಿದುಕೊಂಡಿರುವ ನೀನು ಎಂದೂ ಪ್ರೇಮವನ್ನು ಅನುಭವಿಸಲಾರೆ, ತಿಳಿದುಕೊಳ್ಳಲಾರೆ. ನಿನ್ನ ಕೈಯಲ್ಲಿರುವ ತರ್ಕ, ಶಾಸ್ತ್ರ ಎನ್ನುವ ಸಾಣೆಕಲ್ಲು ನಿನ್ನನ್ನ ಪ್ರೇಮದಿಂದ ದೂರ ಮಾಡುತ್ತಿದೆ… | … More

ತಿಳಿವಿನ ಬೆಳಕನ್ನು ಹಂಚುವುದೇ ‘ಉಪದೇಶ’ : ಓಶೋ ಲಹರಿ

ಅಂತರಂಗದಲ್ಲಿ ಯಾವ ತಿಳಿವು ಮೂಡಿದೆಯೋ ಅದನ್ನು ಇನ್ನೊಬ್ಬರೊಡನೆ ಹಂಚಿಕೊಳ್ಳುವುದು ಉಪದೇಶ. ತಿಳಿವು ಪಡೆದವರಂತೂ ಅದನ್ನು ಹಂಚಿಕೊಳ್ಳಲು ಸಿದ್ಧವಿದ್ದಾರೆ; ಅದನ್ನು ಯಾರಾದರೂ ಪಡೆಯಲು ಬಂದರೆ ಒಳ್ಳೆಯದೇ. ಯಾರೂ ಬರದೇ … More

ಲಾವೋತ್ಸೇ ಎಂಬ ಜಗತ್ತಿನ ಮೊದಲ ಹಿಪ್ಪಿ

ಬದುಕು ಇರುವುದೇ ಖುಶಿಗಾಗಿ, ಸಂಭ್ರಮಿಸಲು. ಕೇವಲ ಬಳಕೆಗಾಗಿ ಅಲ್ಲ. ಬದುಕು ಮಾರುಕಟ್ಟೆಯ ಸರಕಲ್ಲ, ಅದೊಂದು ಕಾವ್ಯ ; ಅದನ್ನು ಕವಿತೆಯ ಹಾಗೆಯೇ ಬಾಳಬೇಕು, ಹಾಡು, ಕುಣಿತದ ಹಾಗೆ … More

ಬೋಟ್ ಹೌಸ್, ಹುಣ್ಣಿಮೆ ಮತ್ತು ಮೌನ

“ಬಹುತೇಕ ಲೇಖಕರ ಪುಸ್ತಕಗಳು ಅನುಭವದ ಮಾಯೆಯಿಂದ ವಂಚಿತವಾದ ಬರಡು ಶಬ್ದಗಳ ನೂಕುನುಗ್ಗಲಿನಿಂದ ಗದ್ದಲಮಯವಾಗಿರುತ್ತೆ” ಅನ್ನುತ್ತಾರೆ ಓಶೋ. । ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ