ನಿಮ್ಮ ಕಣ್ಣುಗಳು ಸ್ಪಷ್ಟವಾಗಿ, ಯಾವ ಅಡತಡೆ ಇಲ್ಲದೆ ನೋಡುತ್ತಿರುವಾಗ, ನಿಮ್ಮ ಬುದ್ಧಿ – ಮನಸ್ಸು ಕನಸಿನಿಂದ ಹೊರತಾಗಿರುವಾಗ, ಸಾಧ್ಯವಾಗೋದು ಒಂದೇ ಅದೇ ಸತ್ಯ.
Tag: ಓಶೋ
‘ನಿರ್ವಾಣ ಅತ್ಯಂತ ಸಾಧಾರಣ ಸಂಗತಿ’: Hsin Hsin Ming ಓಶೋ ಉಪನ್ಯಾಸ, ಅಧ್ಯಾಯ ~ 6.7
ನಮ್ಮ ಎಲ್ಲ ಗುರಿಗಳು
ನಮ್ಮನ್ನು ಕಟ್ಟಿಹಾಕಿರುವ ಸಂಕೋಲೆಗಳು.
ಈ ಸಂಕೋಲೆಯ ಕಾರಣವಾಗಿಯೇ
ನಾವು ಸದಾ ದುಃಖಿಗಳು.
ಈ ದುಗುಡದಿಂದ ಮುಕ್ತರಾಗುವ ಬಗೆ ಏನು?
ತುಂಬ ಸರಳ,
ಗುರಿಗಳನ್ನು ನಮ್ಮ ದಾರಿಯಿಂದ ತೆಗೆದು ಹಾಕುವುದು.
“ಅಂಟಿಕೊಳ್ಳುವುದೆಂದರೆ ದಾರಿ ತಪ್ಪುವುದು” : Hsin Hsin Ming ಓಶೋ ಉಪನ್ಯಾಸ, ಅಧ್ಯಾಯ ~ 6.3
“ನಂಬಿಕೆಯ ವಿರುದ್ಧ ಪದ ಭಯ” : Hsin Hsin Ming ಓಶೋ ಉಪನ್ಯಾಸ, ಅಧ್ಯಾಯ ~ 6.2
ನನ್ನ ಭೇಟಿ ಮಾಡುವ ಜನರದ್ದು ಒಂದೇ ಪ್ರಶ್ನೆ, “ಜ್ಞಾನೋದಯ ಯಾವಾಗ ನಮಗೆ ಸಾಧ್ಯ? ಯಾವಾಗ?” “ಈಗ” – ಇಷ್ಟೇ ನನ್ನ ಉತ್ತರ. ಅವರು ನಂಬುವುದಿಲ್ಲ. ಆದರೆ ನನ್ನ ನಂಬಿ. ಜ್ಞಾನೋದಯ ನಿಮಗೆ ಸಾಧ್ಯವಾಗುವುದಾದರೆ ಅದು ‘ಈಗ’ ತಪ್ಪಿದರೆ ಮತ್ತೊಂದು ತಪ್ಪಿದರೆ ಮತ್ತೊಂದು ‘ಈಗ’ ಯಾವಾಗಲೂ ‘ಈಗ’ ಮಾತ್ರ”
ಆತ್ಮಹತ್ಯೆ ಮಾಡಿಕೊಳ್ಳುವುದಾದರೆ… : ಓಶೋ
ನಾನು ನಿಮಗೆ ನಿಜವಾದ ಆತ್ಮಹತ್ಯೆಯನ್ನು ಕಲಿಸುವೆ: ನೀವು ಶಾಶ್ವತವಾಗಿ ಇಲ್ಲಿಂದ ಪಾರಾಗಿ ಹೋಗಬಹುದು. ನನ್ನ ಮಾತಿನ ಅರ್ಥ ಬುದ್ಧನಾಗುವುದು ಎಂದು – ಶಾಶ್ವತ ವಿದಾಯ ಎಂದರ್ಥ.
“ಸತ್ಯ ಗುರಿಯಲ್ಲ” : Hsin Hsin Ming ಓಶೋ ಉಪನ್ಯಾಸ, ಅಧ್ಯಾಯ ~ 6
ಗೀತೆ, ಉಪನಿಷತ್ತು, ಬೈಬಲ್, ಕುರಾನ್ ಗಳ ಸೌಂದರ್ಯದಲ್ಲಿ ಮುಳುಗಿಹೋಗಬಿಡಬೇಡಿ, ವಿಷಯದ ಬಗ್ಗೆ ಗಮನ ಹರಿಸಿ, ವಿಷಯದ ಬಗ್ಗೆ ತಿಳಿದುಕೊಳ್ಳುವುದೆಂದರೆ ತಾನೇ ಆ ವಿಷಯವಾಗುವುದು. ಏಕೆಂದರೆ ಅರಿವಿನ ಹೊರತಾಗಿ ಬೇರೆ ಸತ್ಯವಿಲ್ಲ ~ ಓಶೋ ರಜನೀಶ್ | ಕನ್ನಡಕ್ಕೆ : ಚಿದಂಬರ ನರೇಂದ್ರ