ಸಂತಾನಗಳಲ್ಲಿ ಎಷ್ಟು ವಿಧ? : ಮಹಾಭಾರತ ನೀಡುವ ಪಟ್ಟಿ ಇಲ್ಲಿದೆ…

ಸನಾತನ ಸಂಪ್ರದಾಯ ವಿಶಾಲ ದೃಷ್ಟಿಕೋನದಿಂದ ಕೂಡಿದ್ದ ಜೀವನ ಸಂಸ್ಕೃತಿಯಾಗಿತ್ತು ಅನ್ನುವುದಕ್ಕೆ ಪ್ರಾಚೀನ ಸಾಹಿತ್ಯದಲ್ಲಿ ಸಾಕಷ್ಟು ಪುರಾವೆಗಳು ದೊರಕುತ್ತವೆ. ಉದಾಹರಣೆಗೆ, ಹಲವು ಬಗೆಯ ಸಂಬಂಧಗಳಿಂದ ಜನಿಸಿದ ಸಂತಾನಗಳನ್ನು ಅಗೌರವದಿಂದ ಕಾಣದೆ ನಮ್ಮ ಪೂರ್ವಜರು ಸ್ವೀಕರಿಸುತ್ತಿದ್ದ ರೀತಿ…. ಮಹಾಭಾರತದಲ್ಲಿ ಹೀಗೆ ಹಲವು ವಿಧಾನಗಳಿಂದ ಜನಿಸಿದ ಸಂತಾನಗಳ ಉಲ್ಲೇಖವಿದ್ದು, ಅವುಗಳ ಉಪಾಧಿ ಈ ಕೆಳಗಿನಂತಿವೆ: ಔರಸ ಪುತ್ರ : ವಿಧಿ ವಿಹಿತವಾಗಿ ದಂಪತಿಗಳಿಗೆ ಹುಟ್ಟಿದ ಮಗು ಅಪವಿದ್ದ :  ತಾಯಿ – ತಂದೆ ತಿರಸ್ಕರಿಸಿರುವ ಮಗುವನ್ನು ತಂದು ಸಾಕಿಕೊಳ್ಳುವದು.. ಕ್ರೀತ : […]