ತಾವೋ ತಿಳಿವು #48 ~ ಸಂತ ಕಂಡದ್ದನ್ನಷ್ಟೆ ನಂಬುತ್ತಾನೆ

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ಬಣ್ಣ ಕಾರಣ ಕಣ್ಣ ಕುರುಡಿಗೆ ಕಿವಿಯ ಕಿವುಡಿಗೆ ಶಬ್ದವು. ಸ್ವಾದ, ಪರಿಮಳ, ರುಚಿಗೆ ಕಂಟಕ … More