ತಾವೋ ತಿಳಿವು #16 ~ ಜಗತ್ತಿನ ಮಹಾ ಕಣಿವೆಯಾಗುವುದೆಂದರೆ…

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ಪುರುಷನನ್ನು ಬಗೆ ಪ್ರಕೃತಿಯಂತೆ ಬಾಳು ಜಗತ್ತನ್ನು ತೆರೆದ ತೋಳುಗಳಲ್ಲಿ ಕೂಡು. ಜಗತ್ತನ್ನು ಅಪ್ಪಿಕೊಂಡಾಗ, ತಾವೋ ಕೈ ಹಿಡಿಯುತ್ತದೆ ಆಗ ನೀನು ಪುಟ್ಟ ಮಗುವಿನಂತೆ. ಬೆಳಕನ್ನು ತಿಳಿ ಕತ್ತಲಿನಂತೆ ಬಾಳು ಜಗತ್ತಿಗೆ ಎರಕವಾಗು. ಜಗತ್ತಿಗೆ ಎರಕವಾದಾಗ, ತಾವೋ ನಿನ್ನೊಳಗೆ ಗಟ್ಟಿಯಾಗುತ್ತದೆ ಆಗ ಎಲ್ಲವೂ ಸುಲಭ ಸಾಧ್ಯ. ಕೀರ್ತಿ ಕಣ್ಣ ಮುಂದಿದ್ದಾಗಲೂ ವಿನಯಕ್ಕೆ ಮಣೆ ಹಾಕು ಜಗತ್ತಿನ ಮಹಾ ಕಣಿವೆಯಾಗು. ಜಗತ್ತಿನ ಮಹಾ ಕಣಿವೆಯಾಗುವುದೆಂದರೆ ಶಾಶ್ವತ ಶಕ್ತಿಯೊಂದು […]