ಕಥಾ ಸರಿತ್ಸಾಗರ : ಪಾಟಲೀಪುತ್ರ ನಗರದ ಕಥೆ  ~ ಪುತ್ರಕನ ಜನನ

ಈವರೆಗೆ…. ಶಪಿತ ಪುಷ್ಪದಂತನು ಕೌಶಾಂಬಿಯಲ್ಲಿ ವರರುಚಿ ಎನ್ನುವ ಹೆಸರಿನಿಂದ ಜನಿಸಿದನು. ವಿಂಧ್ಯಾಟವಿಯಲ್ಲಿ ಕಾಣಭೂತಿ ಎಂಬ ಹೆಸರಿನ ಪಿಶಾಚವಾಗಿ ಜೀವಿಸುತ್ತಿದ್ದ ಶಪಿತ ಯಕ್ಷ ಸುಪ್ರತೀಕನನ್ನು ಭೇಟಿಯಾದನು. ಕಾಣಭೂತಿಯ ಕೋರಿಕೆಯಂತೆ … More

ಕಥಾ ಸರಿತ್ಸಾಗರ : ವ್ಯಾಡಿ, ಇಂದ್ರದತ್ತರೊಡನೆ ಏಕಶ್ರುತಧರ ವರರುಚಿಯ ಭೇಟಿ

ವಿಂಧ್ಯಾಟವಿಯಲ್ಲಿ ಕಾಣಭೂತಿಯನ್ನು ಭೇಟಿ ಮಾಡಿ ಮಾತನಾಡಿದಾಗ ವರರುಚಿಗೆ ತನ್ನ ಪೂರ್ವಜನ್ಮದ ಸ್ಮರಣೆ ಉಂಟಾಯಿತು. ಅವನು ತಾನು ಪುಷ್ಪದಂತನೆಂದೂ, ಕಾಣಭೂತಿಗೆ ಕಥೆ ಹೇಳುವುದರಿಂದ ತನಗೆ ಶಾಪವಿಮೋಚನೆಯಾಗುವುದೆಂದೂ ಅವನು ಅರಿತನು. … More

ನಸ್ರುದ್ದೀನನ ಕಥೆ : ತಪ್ಪು ಬದಿಗೆ ಬೆಣ್ಣೆ!

ಮುಲ್ಲಾ ನಸ್ರುದ್ದೀನ್ ಪ್ರವಚನ ನೀಡುತ್ತಾನೆ ಅಂದರೆ ಊರಿಗೆ ಊರೇ ಬಂದು ಸೇರುತ್ತಿತ್ತು. ಅವನು ಉದಾಹರಣೆ ಸಹಿತವಾಗಿ ವಿಷಯಗಳನ್ನು ವಿವರಿಸುವುದು ಅವರಿಗೆ ಖುಷಿ ಕೊಡುತ್ತಿತ್ತು. ಜನರಿಗೆ ಖುಷಿಯಾಗಲೆಂದು ನಸ್ರುದ್ದೀನ್ … More

ಕಥಾ ಸರಿತ್ಸಾಗರ : ವರರುಚಿಯಾದ ಪುಷ್ಪದಂತ ಮತ್ತು ಕಾಣಭೂತಿಯಾದ ಸುಪ್ರತೀಕರ ಭೇಟಿ

ಕಥೆಗಳನ್ನು ಕದ್ದು ಕೇಳಿದ ಪುಷ್ಪದಂತ ಮತ್ತು ಆತನ ಪರವಹಿಸಿದ ಮಾಲ್ಯವಂತರು ಪಾರ್ವತಿಯಿಂದ ಶಾಪ ಪಡೆದುದನ್ನೂ ಕಾಣಭೂತಿ ಎಂಬ ಪಿಶಾಚದೊಡನೆ ವ್ಯವಹರಿಸುವ ಮೂಲಕ ಶಾಪವಿಮೋಚನೆ ಆಗುವುದೆಂಬ ಅಭಯ ಪಡೆದುದನ್ನೂ … More

ಕಥಾಸರಿತ್ಸಾಗರ : ಕದ್ದು ಕಥೆ ಕೇಳಿದ ಪುಷ್ಪದಂತನಿಗೆ ಶಾಪ

ಸೋಮದೇವನಿಂದ ರಚಿಸಲ್ಪಟ್ಟ ಕಥಾಸರಿತ್ಸಾಗರವು 21,500 ಶ್ಲೋಕಗಳುಳ್ಳ ಕೃತಿ. ನೂರಾರು ಕಥೆಗಳು ಬಂದು ಸೇರಿ ಉಂಟಾದ ಕಥಾ ಸಮುದ್ರವಿದು. ಆದ್ದರಿಂದಲೇ ಇದಕ್ಕೆ ‘ಕಥಾ ಸರಿತ್ಸಾಗರ’ ಎಂಬ ಹೆಸರು. ಈ … More