ಪುರಾ (ಹಿಂದೆ) ನವಂ (ಹೊಸದು) ಎಂದು ಪುರಾಣಪದದ ವ್ಯುತ್ಪತ್ತಿಯನ್ನು ಹೇಳುವುದೊಂದು ಚಮತ್ಕಾರ. ಪುರಾ (ಹಿಂದಕ್ಕೆ) ನೀಯತೇ (ಒಯ್ಯಲ್ಪಡುತ್ತದೆ) ಎಂಬುದಿ ನ್ನೊಂದು ನಿರುಕ್ತಿ. ಬ್ರಾಹ್ಮಣ ಗ್ರಂಥಗಳಲ್ಲಿ ಬಳಸಲಾಗಿರುವ ಪುರಾಣವೆಂಬ … More
Tag: ಕಥನ
ದೀಪಾವಳಿ : ಹಬ್ಬಕ್ಕೊಂದು ಕಥೆ, ಕತೆಗೊಂದು ಹಬ್ಬ!
ನಮ್ಮ ದೇಶದಲ್ಲಿ ಹಬ್ಬಕ್ಕೊಂದು ಕಥೆ, ಕಥೆಗೊಂದು ಹಬ್ಬ ಸಾಮಾನ್ಯ. ದೀಪಾವಳಿಯೂ ಇದರಿಂದ ಹೊರತಲ್ಲ. ಪ್ರಾಚೀನ ಕಾಲದಿಂದಲೂ ದೀಪಾವಳಿ ಆಚರಣೆಯಲ್ಲಿದೆ. ಅದರ ರೀತಿ ನೀತಿಯಲ್ಲಿ ಬದಲಾವಣೆಯಾಗಿವೆಯಷ್ಟೆ… ಅದರ ಹಿನ್ನೆಲೆಯ … More
‘ಧಮ್ಮ’ ಪ್ರಸಾರಕ್ಕಾಗಿ ಬದುಕನ್ನೇ ಮುಡಿಪಿಟ್ಟ ತಾಯಿ : ಜೀವಾ
ಮಗ ಸಿದ್ಧನಾಗಿ ನಿಂತಾಗ ಅವನಿಂದ ದೂರ ಸರಿಯತೊಡಗುತ್ತಾಳೆ. ಕುಮಾರಜೀವ ಧರ್ಮಪ್ರಸಾರಕ್ಕಾಗಿ ಚೀನಾದ ಕಡೆ ಹೊರಟುನಿಂತಾಗ ಕುಶಾನದಲ್ಲಿರುತ್ತಾಳೆ ಜೀವಾ. ಆದರೆ ಅದು ಕುಶಾನರ ಅಧಃಪತನದ ಕಾಲ. ಬೌದ್ಧ ಧರ್ಮ … More
ಅಗ್ನಿ | ಭಾರತೀಯ ಪೌರಾಣಿಕ ಪಾತ್ರಗಳು ~ 1
ಭಾರತೀಯ ಪೌರಾಣಿಕ ಪಾತ್ರಗಳ ಕಿರುಪರಿಚಯ ಸರಣಿ, ಇಂದಿನಿಂದ…. ಶಿವ ಭಕ್ತ ವೈಶ್ವಾನರನಿಗೆ ಶುಚಿಷ್ಮತಿ ಎಂಬ ಪತ್ನಿಯಲ್ಲಿ ಜನಿಸಿದ ಪುತ್ರನೇ ಅಗ್ನಿ. ಈತ ಶಿವನ ವರಪ್ರಸಾದವಾಗಿದ್ದರೂ ಬಾಲಾರಿಷ್ಟ ದೋಷದಿಂದ … More
ಭಾರತೀಯ ಪುರಾಣ ಸರಣಿ ~ ದಶಾವತಾರದ ಕಥನಗಳು
ಅವತಾರಗಳ ಪೌರಾಣಿಕ ಕಥನಗಳು ಬಹುಶಃ ಪ್ರಾಚೀನದಲ್ಲಿ ನಡೆದ ಘಟನೆಗಳ ಉತ್ಪ್ರೇಕ್ಷಿತ ಕಥನಗಳೂ ಇರಬಹುದು. ಅಥವಾ ನಿರ್ದಿಷ್ಟ ಮೌಲ್ಯ ಅಥವಾ ಜ್ಞಾನವನ್ನು ಸಾರುವ ಸಂಕೇತಗಳೂ ಇರಬಹುದು. ಧರ್ಮಭೀರುಗಳ ಪಾಲಿಗೆ … More
ಅಂಬೆಯ ನೆನಪಲ್ಲಿ ಭೀಷ್ಮನ ಸ್ವಗತ…
ಕಾಯುತ್ತಲೇ ಇದ್ದ ಭೀಷ್ಮ. ಸಾಯುತ್ತಲೇ ಇದ್ದ ದಿನದಿನವೂ…. ಕುರುಕುಲ ಸಿಂಹಾಸನ ಬರಿದಾದಾಗಲೆಲ್ಲ; ಗಂಡುಗಳು ಬರಡಾದಾಗಲೆಲ್ಲ; ಸತ್ಯವತಿ ತಲೆಮೇಲೆ ಕೈಹೊತ್ತು ಮೂಲೆ ಹಿಡಿದಾಗಲೆಲ್ಲ; ರಾಜಕಾರಣದ ಪುರುಸೊತ್ತಿನ ನಡುವೆ ಅಂಬೆಯ ಮುನಿಸಿನ ಮುದ್ದು … More