ಕನಸಿನ ಅರ್ಥ ಬೇರೆಯೇ ಇತ್ತು! : ಝೆನ್ ಕಥೆ

ಜ್ಞಾನೋದಯಕ್ಕಾಗಿ ಬಹಳ ಹಂಬಲಿಸುತ್ತಿದ್ದ ಒಬ್ಬ ಮನುಷ್ಯನಿಗೆ ಒಂದು ರಾತ್ರಿ ಕನಸು ಬಿತ್ತು. ಕನಸಿನಲ್ಲಿ ಆತ ಜ್ಞಾನವನ್ನು ಹುಡುಕುತ್ತ ಕಾಡಿನಲ್ಲಿ ಓಡಾಡುತ್ತಿದ್ದ. ಮರುದಿನ ಮುಂಜಾನೆ ಆತ ಆ ಕಾಡನ್ನು … More

ಮೂವರು ವಿರಾಗಿಗಳು; ಲೆವ್ ಟಾಲ್`ಸ್ಟಾಯ್ ಸುಪ್ರಸಿದ್ಧ ಕಥೆ, ಕೇಶವ ಮಳಗಿ ಅನುವಾದದಲ್ಲಿ

ಲೆವ್‌ ಟಾಲ್‌ಸ್ಟಾಯ್‌ ಅವರ Forbidden Textನ The Three Hermits, ಜಗತ್ತಿನಾದ್ಯಂತ ಬಹುಶ್ರುತ ಕಥೆ (ರಚನೆ: 1885). ಥಟ್ಟನೆ ಮೋಡ ಸರಿದು ಬೆಳಕು ಧುಮ್ಮಿಕ್ಕಿದಂತೆ ಮನೋಬುದ್ಧಿ ಹೊಳೆಯಿಸುವ … More

ಎಲ್ಲರೊಳಗಿನ ನಾರಾಯಣ : ರಾಮಕೃಷ್ಣರು ಹೇಳಿದ ದೃಷ್ಟಾಂತ ಕಥೆ

ಒಮ್ಮೆ ಒಬ್ಬ ಗುರು ತನ್ನ ಶಿಷ್ಯನಿಗೆ ಬೋಧನೆ ಮಾಡುತ್ತಾ, “ಪತ್ರಿಯೊಂದು ಜೀವಿಯಲ್ಲೂ ನಾರಾಯಣ ನೆಲೆಸಿದ್ದಾನೆ” ಎಂದು ಹೇಳಿದರು. ಗುರುವಿನ ಈ ಮಾತು ಶಿಷ್ಯನ ತಲೆಯಲ್ಲಿ ಅಚ್ಚೊತ್ತಿ ನಿಂತಿತು. … More

ಗೌರಿ ಭೂಮಿಗೆ ಬಂದಿದ್ದೇಕೆ : ಹೀಗೊಂದು ಚೆಂದದ ಕಥೆ

ಪ್ರತಿ ವರ್ಷವೂ ಈ ದಿನ (ಭಾದ್ರಪದ ತದಿಗೆ) ಮಣ್ಣಿನ ವಿಗ್ರಹದಲ್ಲಿ ಗೌರಿ ಬಂದು ನೆಲೆಸುತ್ತಾಳೆ” ಎಂದು ಶಿವ ಆಶ್ವಾಸನೆ ನೀಡುತ್ತಾನೆ. “ಆಹಾರ, ಸಂಪತ್ತು ಮತ್ತು ಅಧಿಕಾರವನ್ನು ಗೌರವಿಸುವ ಪಾಠ ಮಾಡಲು ಗೌರಿಗೆ ಅವಕಾಶ ಮಾಡಿಕೊಟ್ಟ; ಸಮಾನತೆಯ ಗೌರವವನ್ನು ಹಕ್ಕಿನಿಂದ ಪ್ರತಿಪಾದಿಸಿದ ಚಾಂಡಾಲಿಕೆಯರ ಮುಖ್ಯಸ್ಥೆ ಕೌರೀ ಬಾಯಿಗೂ ಈ ದಿನ ಪೂಜೆ ಸಲ್ಲುತ್ತದೆ” ಎಂದು ಘೋಷಿಸುತ್ತಾನೆ

ಸಾವಿನ ಮನೆ ತಲುಪಿಸಿದ ಪಯಣ… : ಕೊರೊನಾ ಕಾಲದ ಕಥೆಗಳು #1

ಇನ್ನು ಮೂವತ್ತೇಮೂವತ್ತು ಕಿಲೋಮೀಟರ್ ಹೆಜ್ಜೆ ಹಾಕಿದ್ದರೆ ಹೈಸರ್ ತಲುಪಿಬಿಡುತ್ತಿದ್ದ. ಈ ದುರಿತ ಕಾಲದಲ್ಲಿ ಮುಂಬಯಿಯಿಂದ ಉತ್ತರಪ್ರದೇಶಕ್ಕೆ ಪ್ರಯಾಣಿಸಿ ಮನೆ ತಲುಪುವುದು ಅಂದರೆ ಸುಮ್ಮನೆ ಮಾತೇ? ರಾಮ್ ಕೃಪಾಲ … More