ಅರಿವು ಹದ ಬೆರೆತ ಭಕ್ತ ಶ್ರೇಷ್ಠ : ಕನಕ ದಾಸರು

ಕನಕದಾಸರ ಬಗ್ಗೆ ನಾವು ಬಹುವಾಗಿ ಕೇಳಿರುವ ಕಥೆಗಳು ಮೂರು. ಮೊದಲನೆಯದು, ‘ದೇವರು ಇಲ್ಲದೆ ಇರುವಲ್ಲಿ ಬಾಳೆಹಣ್ಣು ತಿನ್ನುವ’ ಕಥೆ. ಎರಡನೆಯದು, ‘ಕೋಣ .. ಕೋಣ.. ಎಂದು ಜಪಿಸಿ ಕೋಣವೇ ಪ್ರತ್ಯಕ್ಷವಾದ ಕಥೆ. ಮತ್ತು ಮೂರನೆಯದು, ಸಾಕ್ಷಾತ್ ಉಡುಪಿ ಕೃಷ್ಣ ತಿರುಗಿ ದರ್ಶನ ನೀಡಿದ ಕಥೆ. ಸೂಕ್ಷ್ಮವಾಗಿ ಗಮನಿಸಿದರೆ, ಈ ಮೂರೂ ಕಥೆಗಳು ಒಂದಕ್ಕೊಂದು ಸಂಬಂಧ ಹೊಂದಿವೆ

“ರಕ್ಷಿಸು ನಮ್ಮನನವರತ….” : ಕನಕದಾಸರ ಪ್ರಾರ್ಥನೆ

“ಹರಿಭಕ್ತಿ ಸಾರ”, ದಾಸವರೇಣ್ಯರಾದ ಕನಕದಾಸರು ರಚಿಸಿದ ಮಹತ್ ಕೃತಿಗಳಲ್ಲಿ ಒಂದು. ನಾಲ್ಕು ಸಾಲುಗಳ 105 ಹರಿಸ್ತುತಿ – ಪ್ರಾರ್ಥನೆಗಳಿರುವ ಈ ಕೃತಿಯ ಆಯ್ದ ಭಾಗವನ್ನು ಇಲ್ಲಿ ನೀಡಲಾಗಿದೆ….. (ಇಂದು … More