ಕರಡಿ ಬೇಟೆಗೆ ಹೋದ ಮುಲ್ಲಾ ನಸ್ರುದ್ದೀನ್ ! : Tea time story

ಮುಲ್ಲಾ ನಸ್ರುದ್ದೀನನಿಗೆ ಕರಡಿಗಳೆಂದರೆ ಭಾರಿ ಭಯ. ಒಂದು ದಿನ ರಾಜ್ಯದ ಸುಲ್ತಾನ ಕರಡಿ ಬೇಟೆಗೆ ತನ್ನೊಡನೆ ಬರುವಂತೆ ನಸ್ರುದ್ದೀನ ನನ್ನು ಆಹ್ವಾನಿಸಿದ. ತನ್ನ ಕರಡಿಗಳ ಕುರುತಾದ ಭಯವನ್ನು … More