ವೀರಬ್ರಹ್ಮ ಕಾಲಜ್ಞಾನದಲ್ಲಿ ಕರೋನ ಕುರಿತು ಹೇಳಲಾಗಿತ್ತೇ!?

ವೀರಬ್ರಹ್ಮಂ ಕಾಲಜ್ಞಾನದಲ್ಲಿ ಕರೋನ ಕುರಿತು ಹೇಳಲಾಗಿತ್ತೇ? ಇಲ್ಲಿದೆ ನೋಡಿ ಆ ಭವಿಷ್ಯ ವಾಣಿಯ ಅನುವಾದ… | ವಿ.ಚಂದ್ರಶೇಖರ ನಂಗಲಿ ವೀರಬ್ರಹ್ಮಂ ಕಾಲಜ್ಞಾನದ 114 ನೇ ಪದ್ಯವುಇತ್ತೀಚೆಗೆ ಭಾರೀ ಚರ್ಚೆಯಾಗುತ್ತಿದೆ. ತೆಲುಗಿನಲ್ಲಿರುವ ಇದನ್ನು ಕನ್ನಡದಲ್ಲಿ ಹೀಗೆ ಅನುವಾದಿಸಬಹುದು: “ಈಶಾನ್ಯ ದಿಕ್ಕಿನಲಿ ವಿಷಗಾಳಿ ಹುಟ್ಟುವುದುಲಕ್ಷಾಂತರ ಪ್ರಜೆಗಳು ಸಾಯ್ತಾರಯ್ಯಾ !ಕೋರಂಕಿಯೆಂಬ ಸೋಂಕುಕೋಟಿಮಂದಿಗೆ ತಗುಲಿಕೋಳಿಯಂತೆ ತೂಗಿ ಸಾಯ್ತಾರಯ್ಯಾ ॥” ಕಾಲಜ್ಞಾನ ಎಂದರೆ ಮುಂದಾಗುವುದನ್ನುಈಗಲೇ ಕಂಡು ಹೇಳುವುದು ಎಂಬುದುಜನಪ್ರಿಯ ಅರ್ಥ! ಭೂತ ವರ್ತಮಾನ ಭವಿಷ್ಯತ್ ಗಳ ಕಾಲಗತಿಯನ್ನು ಮನಗಂಡು ಹೇಳುವುದು ಎಂಬುದು ನಿಜಾರ್ಥ! ದಾರ್ಶನಿಕರು […]