ಅನ್ನದಾನವೇ ಮುಖ್ಯ ಎಂದು ಸಾರುವ ಪಿತೃಪಕ್ಷ

ಮಹಾಲಯ ಅಮಾವಾಸ್ಯೆಗೊಂದು ಪೌರಾಣಿಕ ಹಿನ್ನೆಲೆಯೂ ಇದೆ. ಅದು ಕರ್ಣನಿಗೆ ಸಂಬಂಧಿಸಿದ್ದು. ಆ ಕಥೆ ಯಾವುದು? ಇಲ್ಲಿ ನೋಡಿ…. ಇಂದು ಮಹಾಲಯ ಅಮಾವಾಸ್ಯೆ. ಭಾದ್ರಪದ ಮಾಸದ ದ್ವಿತೀಯಾರ್ಧವನ್ನು ಪಿತೃಪಕ್ಷ ಎಂದು ಕರೆದು, ಈ (ಸಾಮಾನ್ಯವಾಗಿ 15) ದಿನಗಳ ಕಾಲ ಪಿತೃಗಳಿಗೆ ತರ್ಪಣ ನೀಡುವ ಆಚರಣೆ ನಡೆಸಲಾಗುತ್ತದೆ. ಈ ಪಕ್ಷದ ಅವಧಿಯಲ್ಲಿ ನಮ್ಮ ಪೂರ್ವಜರು ಭೂಮಿಗೆ ಸಮೀಪಿಸುತ್ತಾರೆ. ಆ ಸಂದರ್ಭದಲ್ಲಿ ನಾವು ಅವರಿಗೆ ಆಹಾರವನ್ನು ನೀಡಿದರೆ ಅವರು ಅತ್ಯಂತ ತೃಪ್ತಿಯನ್ನು ಪಡೆದುಕೊಳ್ಳುವರು. ಜೊತೆಗೆ ನಮ್ಮನ್ನು ಹರಸುತ್ತಾರೆ ಎಂದು ಹೇಳಲಾಗುವುದು.  ಈ […]