ಪ್ರೀತಿಸುವ ಕಲೆ: 6 ಹೊಳಹುಗಳು

ಮೂಲ : Erich Fromm; The art of loving |ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ

ಬದುಕು ಕಲೆಯಲ್ಲ, ಪ್ರಜ್ಞೆ; ಪ್ರಜ್ಞಾವಂತರಾಗಿ ಬದುಕಲು ಕಲಿಯೋಣ…

ಬದುಕುವ ಕಲೆ ನಮಗೆ ಮೇಲ್ಪದರದ ಕಸುವನ್ನಷ್ಟೆ ನೀಡುತ್ತದೆ. ಅದು ನಮ್ಮ ಅಂತರಂಗವನ್ನು ಪೋಷಿಸಲಾರದು. ನಮ್ಮ ಅಂತರಂಗವನ್ನು ಪೋಷಿಸುವುದು ಪ್ರಜ್ಞೆ. ಪ್ರಜ್ಞಾವಂತಿಕೆ ಚೈತನ್ಯದ ಮೂಲ ಸ್ರೋತದೊಡನೆ ಸಂಬಂಧ ಹೊಂದಿರುವಂಥದ್ದು | ಅಲಾವಿಕಾ