ರೂಮಿ ಹೇಳಿದ ಕಥೆ : Tea time story

ಜಲಾಲುದ್ದಿನ್ ರೂಮಿಯ ‘ಮಸ್ನವಿ’ ಇಂದ…

ಝೆನ್ ಗುರು ಶಿಚಿರಿ ಮತ್ತು ಶಿಷ್ಯನಾದ ಕಳ್ಳ

ಒಂದು ಸಂಜೆ ಝೆನ್ ಗುರು ಶಿಚಿರಿ ಕೋಷುನ್‌ ಶ್ಲೋಕಗಳನ್ನು ಪಠಿಸುತ್ತ ಕುಳಿತಿದ್ದ. ಅದೇ ಸಮಯಕ್ಕೆ ಕಳ್ಳನೊಬ್ಬ ಒಳಹೊಕ್ಕ. ಶಿಚಿರಿಯ ಕುತ್ತಿಗೆಯ ಬಳಿ ತನ್ನ ಹರಿತವಾದ ಚಾಕುವನ್ನಿಟ್ಟು, “ಪ್ರಾಣ ಕೊಡುತ್ತೀಯೋ ಹಣ ಕೊಡುತ್ತೀಯೋ ಬೇಗನೆ ನಿರ್ಧರಿಸು” ಎಂದು ಬೆದರಿಸಿದ.  ಶಿಚಿರಿ ಪಠಣ ನಿಲ್ಲಿಸಿ, “ಸುಮ್ಮನೆ ನನಗೆ ತೊಂದರೆ ಕೊಡಬೇಡ. ಆ ಪೆಠಾರಿಯ ಒಳಗೆ ಹಣವಿದೆ, ತೆಗೆದುಕೊಂಡು ಹೋಗು” ಅಂದ.   ಕಳ್ಳ ಪೆಠಾರಿಯನ್ನು ತೆಗೆದು ಹಣ ತೆಗೆದುಕೊಂಡ. ಶಿಚಿರಿ ಮತ್ತೆ ಪಠಣ ನಿಲ್ಲಿಸಿ, “ಕೇಳಿಲ್ಲ! ನಾಳೆ ನಾಳೆ ಕಂದಾಯ ಕಟ್ಟಲು ನನಗೆ ಸ್ವಲ್ಪ […]