ತಾಳ್ಮೆಯು ಸಂತೋಷದ ಕೀಲಿಕೈ : ರೂಮಿ

ಒಬ್ಬರ ಮಾತನ್ನು ಪೂರ್ತಿಯಾಗಿ ಕೇಳಿಸಿಕೊಳ್ಳದೆ ಅರ್ಧದಲ್ಲೇ ಮಾತು ಮುಗಿಸಿ ಕೇಳಿಸಿಕೊಂಡಷ್ಟನ್ನು ಅಪಾರ್ಥ ಮಾಡಿಕೊಂಡರೆ ಮತ್ತೆ ಕೆಡುವುದು ನಮ್ಮದೇ ನೆಮ್ಮದಿ. ಅದಕ್ಕೇ ರೂಮಿ ಹೇಳುವುದು “ತಾಳ್ಮೆಯೇ ಸಂತೋಷದ ಕೀಲಿ ಕೈ” ಎಂದು. ತಾಳ್ಮೆ ನಮ್ಮೆಲ್ಲರ ಬಾಳಿನ ನಿತ್ಯ ನಿಯಮವಾಗಲಿ ~ ಸಾಕಿ

ಬದುಕಲು ಕಲಿಯಿರಿ : ಅಧ್ಯಾಯ 2 : ನಿಮ್ಮಲ್ಲಿದೆ ಅಪಾರ ಶಕ್ತಿ!

ಸ್ವಾಮಿ ಜಗದಾತ್ಮಾನಂದರ ‘ಬದುಕಲು ಕಲಿಯಿರಿ’  ಕೃತಿ ಒಂದಿಡೀ ತಲೆಮಾರಿನ ಮೇಲೆ ಅದ್ಭುತ ಪರಿಣಾಮ ಬೀರಿತ್ತು. ಈಗಲೂ ವಿಶೇಷವಾಗಿ ಯುವಜನರು ಈ ಪುಸ್ತಕವನ್ನು ವಿಶೇಷ ಆದ್ಯತೆಯಿಂದ ಓದುತ್ತಾರೆ. ನ.15ರಂದು ಇಹಲೋಕ ಯಾತ್ರೆ ಮುಗಿಸಿದ ಸ್ವಾಮೀಜಿಯವರ ಸ್ಮರಣೆಯಲ್ಲಿ, ಪುಸ್ತಕದ 7 ಅಧ್ಯಾಯಗಳಿಂದ ಪ್ರತಿದಿನವೂ ಆಯ್ದ ಒಂದು ಭಾಗವನ್ನು ಅರಳಿಮರ ಪ್ರಕಟಿಸಲಿದೆ. ಸಂಪೂರ್ಣ ಓದಿಗಾಗಿ ಮತ್ತು ಅತ್ಯಗತ್ಯವಾಗಿ ಈ ಕೃತಿಯನ್ನು ಕೊಂಡುಕೊಳ್ಳುವುದು ಉತ್ತಮ. ರಹಸ್ಯದ ಕೀಲಿ ಕೈ ಬಯಸಿದ್ದನ್ನು ನೀಡುವ ಅದ್ಭುತ ರಹಸ್ಯ ಶಕ್ತಿಯನ್ನು ಎಲ್ಲಿ ಅಡಗಿಸಿಡುವುದು ಎಂಬ ವಿಚಾರವಾಗಿ ದೇವತೆಗಳಲ್ಲಿ […]