ದಾರ್ಶನಿಕ ಕವಿ ಕುವೆಂಪು ಅವರ ‘ಪ್ರೇಮ ದರ್ಶನ’ದ 6 ಕಾವ್ಯಹನಿಗಳ Posters ಇಲ್ಲಿವೆ…
Tag: ಕುವೆಂಪು
ಶಿವಮಹಿಮ್ನಃ ಸ್ತೋತ್ರ : ಕುವೆಂಪು ಅವರ ಅನುವಾದದಲ್ಲಿ…
ದಾರ್ಶನಿಕ ಕವಿಯೆಂದೇ ಖ್ಯಾತರಾಗಿದ್ದ ಶ್ರೀ ಕುವೆಂಪು ಅವರು ರಾಮಕೃಷ್ಣ ಪಂಥದ ಅನುಯಾಯಿಯೂ ಆಗಿದ್ದರು. ಸ್ವಾಮಿ ಶಿವಾನಂದರ ಶಿಷ್ಯರಾಗಿ ಅವರ ಗರಡಿಯಲ್ಲಿ ಅಧ್ಯಾತ್ಮವಿಚಾರಗಳನ್ನು ಕರಗತ ಮಾಡಿಕೊಂಡಿದ್ದರು. ತಮ್ಮ ಪ್ರತಿಯೊಂದು … More
ವಿವೇಕಾನಂದರ ಸಂನ್ಯಾಸಿ ಗೀತೆ; ಕುವೆಂಪು ಅನುವಾದದಲ್ಲಿ…
ವಿವೇಕಾನಂದರ ಸುಪ್ರಸಿದ್ಧ ಸಂನ್ಯಾಸಿ ಗೀತೆಯನ್ನು ಕುವೆಂಪು ಕನ್ನಡಕ್ಕೆ ಅನುವಾದಿಸಿದ್ದಾರೆ. ಕುವೆಂಪು, ರಾಮಕೃಷ್ಣ ಪರಂಪರೆಯ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದರು. ಸ್ವತಃ ದಾರ್ಶನಿಕರೂ ಆಗಿದ್ದ ಕುವೆಂಪು, ಈ ಪ್ರಭಾವವನ್ನು ತಮ್ಮ ಸಾಹಿತ್ಯಸೃಷ್ಟಿಯ … More
ಕುವೆಂಪು : ವಿಶ್ವಮಾನವ ಸಂದೇಶ ~ ಪಂಚಮಂತ್ರ, ಸಪ್ತಸೂತ್ರ
ಇಂದು (ಡಿ.29) ‘ದಾರ್ಶನಿಕ ಕವಿ’ ಕುವೆಂಪು (ಕೆ.ವಿ. ಪುಟ್ಟಪ್ಪ) ಜನ್ಮದಿನ. ಸಾಹಿತ್ಯ ಕ್ಷೇತ್ರದಲ್ಲಿ ಆಧ್ಯಾತ್ಮಿಕ ಕಾಣ್ಕೆಯನ್ನೂ ವೈಚಾರಿಕತೆಯನ್ನೂ ಬಿತ್ತಿದ ಮಹಾಚೇತನ ಕುವೆಂಪು ಅಪ್ಪಟ ಅಧ್ಯಾತ್ಮ ಜೀವಿಯಾಗಿದ್ದರು. ಅವರು … More
ಶ್ರೀ ರಾಮಕೃಷ್ಣ – ಸ್ವಾಮಿ ವಿವೇಕಾನಂದರು ಮತ್ತು ರಾಷ್ಟ್ರ ಕುಂಡಲಿನಿ ~ 4| ಭರತ ಖಂಡಕ್ಕೆ ಪರಮಹಂಸರು ಮತ್ತು ಸ್ವಾಮೀಜಿಯ ಕೊಡುಗೆ ಏನು?
ಸ್ವಾಮಿ ಶಿವಾನಂದರ ಬಳಿ ಬಂದ ಭಕ್ತರೊಬ್ಬರು ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟವನ್ನು ಉಲ್ಲೇಖಿಸಿ ರಾಮಕೃಷ್ಣ ಮಹಾಸಂಘ ಈ ನಿಟ್ಟಿನಲ್ಲಿ ತಟಸ್ಥವಾಗಿದೆ ಎಂದು ಆಕ್ಷೇಪಿಸುತ್ತಾರೆ. ಭಕ್ತರ ಎರಡು ಪ್ರಶ್ನೆಗಳಿಗೆ ಶಿವಾನಂದರು … More
ಶ್ರೀ ರಾಮಕೃಷ್ಣ – ಸ್ವಾಮಿ ವಿವೇಕಾನಂದರು ಮತ್ತು ರಾಷ್ಟ್ರ ಕುಂಡಲಿನಿ ~ 3| ಗಾಂಧೀಜಿಯ ದೇಶ ಸೇವೆ ಮತ್ತು ಪರಮಹಂಸ ಪರಂಪರೆಯ ಚಿಂತನೆ
“ಮಹಾತ್ಮಾ ಗಾಂಧಿ ಮತ್ತು ಇತರ ದೇಶಭಕ್ತರಾದ ಮುಂದಾಳುಗಳು ನಿಜವಾದ ಸೇವಾಕಾರ್ಯದಲ್ಲಿ ತೊಡಗುತ್ತಿಲ್ಲ ಎನ್ನುತ್ತೀರಾ?” ಎಂದು ಭಕ್ತ ಕೇಳಿದ ಪ್ರಶ್ನೆಗೆ ಸ್ವಾಮಿ ಶಿವಾನಂದರು ಉತ್ತರಿಸತೊಡಗಿದರು… ಹಿಂದಿನ ಲೇಖನವನ್ನು ಇಲ್ಲಿ ಓದಿ … More
ಶ್ರೀ ರಾಮಕೃಷ್ಣ – ಸ್ವಾಮಿ ವಿವೇಕಾನಂದರು ಮತ್ತು ರಾಷ್ಟ್ರ ಕುಂಡಲಿನಿ : ಗುರುವಿನೊಡನೆ ದೇವರಡಿಗೆ ~ 2| ಶಿವಾನಂದರ ಉತ್ತರ
ಸ್ವಾಮಿ ಶಿವಾನಂದರಿಗೆ ಭಕ್ತರೊಬ್ಬರು ಕೇಳಿದ ಪ್ರಶ್ನೆಯನ್ನು ಹಿಂದಿನ ಸಂಚಿಕೆಯಲ್ಲಿ (ಇಲ್ಲಿ ನೋಡಿ : https://aralimara.com/2019/01/01/kuvempu-2/) ಓದಿದ್ದೀರಿ. ಅವರ ಪ್ರಶ್ನೆಗೆ ನೀಡಿದ ಉತ್ತರವೇನು ಗೊತ್ತೆ? ಅದನ್ನು ಸ್ವಾಮಿ ಅಪೂರ್ವಾನಂದರು … More
ಶ್ರೀ ರಾಮಕೃಷ್ಣ – ಸ್ವಾಮಿ ವಿವೇಕಾನಂದರು ಮತ್ತು ರಾಷ್ಟ್ರ ಕುಂಡಲಿನಿ : ಗುರುವಿನೊಡನೆ ದೇವರಡಿಗೆ | ಆಯ್ದಭಾಗ ~ 1
“ಸಮಸ್ತ ದೇಶ ಜೀವನವೂ ಚಳವಳಿಯ ಉಸಿರಲ್ಲಿ ಕುದ್ದು, ಬೆಂದು ತಲ್ಲಣಿಸುತ್ತಿರುವಾಗ ಶ್ರೀ ರಾಮಕೃಷ್ಣ ಸಂಸ್ಥೆ ಮಾತ್ರ ಏಕೆ ತೆಪ್ಪಗೆ ಕೂತಿದೆ? ದೇಶಕ್ಕೆ ನಿಮ್ಮ ಕಾಣಿಕೆ ಏನು? ಸ್ವಾತಂತ್ರ್ಯ … More
ಕುವೆಂಪು ಅನುವಾದದಲ್ಲಿ ವಿವೇಕಾನಂದರ ಗೀತೆ : ಬಲ್ಲವರದಾರು?
ಏನಿಲ್ಲ! ಏನಿಲ್ಲವೆಂಬುದೂ ಅಲ್ಲಿಲ್ಲ! ಏನದೆಂಬುದನರಿವರಾರೊಬ್ಬರೂ ಇಲ್ಲ! ಕರಿದಿಲ್ಲ; ಬಿಳಿದಿಲ್ಲ; ದಿನವಿಲ್ಲ; ನಿಶೆಯಿಲ್ಲ ಅರಿವಿಲ್ಲ; ಮನವಿಲ್ಲ; ಅಳಿವಿಲ್ಲ; ಉಳಿವಿಲ್ಲ; ಶೂನ್ಯಮಲ್ಲವು! ಸರ್ವವೂ ‘ನೇತಿ.. ನೇತಿ’! ಕಾಲದೇಶಗಳಿಲ್ಲ! ಸಾವು ಬಾಳುಗಳಿಲ್ಲ! … More
ಓ ನನ್ನ ಚೇತನಾ… : ಅರಳಿಮರ POSTER
“ರೂಪರೂಪಗಳನು ದಾಟಿ, ನಾಮಕೋಟಿಗಳನು ಮೀಟಿ, ಎದೆಯ ಬಿರಿಯೆ ಭಾವದೀಟಿ…. ಓ ನನ್ನ ಚೇತನಾ, ಆಗು ನೀ ಅನಿಕೇತ” ಎನ್ನುತ್ತಾರೆ ರಸಋಷಿ ಕುವೆಂಪು. ರಸಋಷಿ ಎಂದೇ ಖ್ಯಾತರಾಗಿರುವ ಕುವೆಂಪು, ಕನ್ನಡದ … More