ಮಾಸ್ಟರ್ ತಾಜಿ ಹೇಳಿದ ಕೊನೆಯ ವಾಕ್ಯ : ಝೆನ್ ಕಥೆ

ಶಿಷ್ಯರು ತಂದ ಕೇಕ್ ಸವಿದು ಮಾಸ್ಟರ್ ತಾಜಿ ನುಡಿದ ಕೊನೆಯ ವಾಕ್ಯವೇನಾಗಿತ್ತು ಗೊತ್ತೆ? | ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ ಝೆನ್ ಮಾಸ್ಟರ್ ತಾಜಿ ಸಾವಿನ ಹಾಸಿಗೆಯಲ್ಲಿದ್ದ. ಅವನ ಶಿಷ್ಯರಿಗೆ ಗೊತ್ತಿತ್ತು ಮಾಸ್ಟರ್ ತಾಜಿಗೆ ಟೋಕಿಯೋದ ಮಾರ್ಕೇಟ್ ನಲ್ಲಿ ಸಿಗುವ ಒಂದು ವಿಶೇಷ ಕೇಕ್ ಎಂದರೆ ತುಂಬಾ ಪ್ರೀತಿ ಎಂದು. ಶಿಷ್ಯರು ಟೋಕಿಯೋದ ಅಂಗಡಿಗಳನ್ನೆಲ್ಲ ಹುಡುಕಾಡಿ ತಾಜಿ ಗಾಗಿ ಆ ವಿಶೇಷ ಕೊಂಡು ತಂದರು. ಮಾಸ್ಟರ್ ತಾಜಿ ತುಂಬ ಖುಶಿಯಿಂದ ಶಿಷ್ಯರು ತಂದ ಕೇಕ್ […]