ಝೆನ್ ಗುರುವಿನ ಸೌಜನ್ಯ : Tea time Story

ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ ಒಂದು ದೊಡ್ಡ ಸಾಮ್ರಾಜ್ಯದ ಚಕ್ರವರ್ತಿ ತನ್ನ ರಾಜ್ಯದಲ್ಲಿ ವಾಸಿಸುತ್ತಿದ್ದ ಒಬ್ಬ ಝೆನ್ ಮಾಸ್ಟರ್ ನನ್ನು ತನ್ನ ಅರಮನೆಗೆ ಆಹ್ವಾನಿಸಿದ. ತನ್ನ ಕೋರಿಕೆಯಂತೆ ಅರಮನೆಗೆ ಆಗಮಿಸಿದ ಮಾಸ್ಟರ್ ನನ್ನು ನೋಡಿ ರಾಜನಿಗೆ ಬಹಳ ಸಂತೋಷವಾಯಿತು. ಮಾಸ್ಟರ್ ಗೆ ಸಕಲ ಆದರೋಪಚಾರಗಳನ್ನು ಮಾಡಲು ಮುಂದಾದ. ಸರಳ ಜೀವನ ನಡೆಸುತ್ತಿದ್ದ ಮಾಸ್ಟರ್, ರಾಜನ ಸತ್ಕಾರವನ್ನು ಗೌರವದಿಂದ ನಿರಾಕರಿಸಿದ. ಮಾಸ್ಟರ್ ನ ಈ ಸೌಜನ್ಯ, ಸರಳತೆ ಕಂಡು ರಾಜನಿಗೆ ಬಹಳ ಅಚ್ಚರಿಯಾಯಿತು. “ ಮಾಸ್ಟರ್, […]

ಕುರುಡನ ಕಂದೀಲು ~ ಒಂದು ಝೆನ್ ಕಥೆ

ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ ಹಳೆಯ ಜಪಾನಿನಲ್ಲಿ, ಬಿದಿರು ಮತ್ತು ಕಾಗದಗಳಿಂದ ಕಂದೀಲುಗಳನ್ನು ತಯಾರಿಸಿ, ಅದರಲ್ಲಿ ಮೇಣದ ಬತ್ತಿ ಇಟ್ಟು ಉಪಯೋಗಿಸುತ್ತಿದ್ದರು. ಕುರುಡನೊಬ್ಬ ತನ್ನ ಗೆಳೆಯನ ಮನೆಗೆ ಬಂದಿದ್ದ. ರಾತ್ರಿ ಅವ ವಾಪಸ್ ಹೋಗುವಾಗ, ಗೆಳೆಯ ಅವನಿಗೆ ದಾರಿಯಲ್ಲಿ ಬಳಸಲು ಒಂದು ಕಂದೀಲು ಕೊಟ್ಟ. ಕುರುಡ : ನನಗೇಕೆ ಕಂದೀಲು? ಮೊದಲೇ ನನಗೆ ಕಣ್ಣು ಕಾಣಿಸುವುದಿಲ್ಲ. ಕತ್ತಲು, ಬೆಳಕು ಎಲ್ಲ ಒಂದೇ ನನಗೆ. ಗೆಳೆಯ : ಗೊತ್ತು ನನಗೆ, ದಾರಿ ತೋರಿಸಲು ನಿನಗೆ ಕಂದೀಲು ಬೇಕಿಲ್ಲ. […]

ಶಾಂತಿದೇವನ ಮರದ ಕತ್ತಿ : ಝೆನ್ ಕೊಯಾನ್ #1

ಕತ್ತಿಯು ಕತ್ತರಿಸುತ್ತದೋ ಇಲ್ಲವೋ; ಪ್ರಶ್ನೆ ಅದಲ್ಲ. ಅದನ್ನು ನೋಡಿದ ಮಾತ್ರಕ್ಕೇ ಕಣ್ಣಗುಡ್ಡೆ ಕಳಚಿ ಬಿತ್ತು, ಅವನು ಅದನ್ನು ಮರಳಿ ಕಣ್ಣಗೂಡಿನಲ್ಲಿ ಇರಿಸಿದ  ಒಮ್ಮೆ ಬೌದ್ಧ ಸಾಧಕ ಶಾಂತಿದೇವ ರಾಜಾ ಅರಿಭೀಷಣನ ಅಂಗರಕ್ಷಕನಾಗಿ ನೇಮಕಗೊಂಡ. ಬೇರೆಯವರಂತಲ್ಲದೆ, ಅವನು ರಾಜನ ರಕ್ಷಣೆಗೆ ಮರದ ಕತ್ತಿಯನ್ನೇ ಬಳಸುತ್ತಿದ್ದ. ಬಾಕಿ ಅಂಗರಕ್ಷಕರಿಗೆ ಇದೊಂದು ವಿಚಿತ್ರವಾಗಿ ತೋರುತ್ತಿತ್ತು. “ಅವನನ್ನು ಕೆಲಸದಿಂದ ತೆಗೆದುಬಿಡಿ. ಮರದ ಕತ್ತಿಯನ್ನಿಟ್ಟುಕೊಂಡು ಅವನೇನು ನಿಮ್ಮ ರಕ್ಷಣೆ ಮಾಡುತ್ತಾನೆ?” ಎಂದು ದೂರಿದರು. ರಾಜನಿಗೆ ಶಾಂತಿದೇವನ ಕತ್ತಿಯ ಬಗ್ಗೆ ತಿಳಿದಿದ್ದು ಆವಾಗಲೇ. ಅರಿಭೀಷಣ ಶಾಂತಿದೇವನಿಗೆ […]