ಆಗೋ ಗುರುವಿನ ಗುಲಾಮ : ಕೊಳ್ಳೂರು ಹುಸನಾ ಸಾಹೇಬರ ತತ್ತ್ವಪದ

ಆರು ಗುಣ ಬಿಡುವೊ ಅವ ಗುಲಾಮ ಆಗೋ ಗುರುವಿನ ಗುಲಾಮ ||ಪ|| ಮೋಹಕ್ಕ ತಿಳಿದಿಲ್ಲ ಮರಮ ಮದವೆಂಬುದು ಕಟ್ಟ ಹರಾಮ ವಂಚೆರ ಆಡತಾವ ವರಮ ಆಗೋ ಗುರುವಿನ … More