ಭಗವದ್ಗೀತೆ : ರಣಾಂಗಣದಲ್ಲೊಂದು ಕೌನ್ಸೆಲಿಂಗ್! ಭಾಗ 2 : | ಸನಾತನ ಸಾಹಿತ್ಯ ~ ಮೂಲಪಾಠಗಳು #28

‘ಕ್ಷುದ್ರಮ್ ಹೃದಯ ದೌರ್ಬಲ್ಯಮ್’ – ಆರಂಭದಲ್ಲೇ ಈ ಮಾತನ್ನು ಹೇಳುತ್ತಾನೆ ಶ್ರೀಕೃಷ್ಣ. ಯಾಕೆಂದರೆ ಆಪ್ತಸಲಹೆಗಾರನಿಗೆ ಗೊತ್ತಿದೆ, ಸಮಸ್ಯೆ ಅಂದೊಡನೆ ಅನುಕಂಪ ತೋರಿದರೆ ಆತ ಮತ್ತಷ್ಟು ಕುಗ್ಗುತ್ತಾನೆ, ಆಸರೆ ಬಯಸತೊಡಗುತ್ತಾನೆಂದು. ಆದ್ದರಿಂದಲೇ ಅವನು ಅರ್ಜುನನಿಗೆ ‘ಹೇಡಿಯಂತೆ ಆಡಬೇಡ’ ಎಂದು ಗದರುವುದು. ಈ ಮೂಲಕ ನಿನ್ನಲ್ಲಿ ನನಗೆ ಅನುಕಂಪವಿಲ್ಲ, ಆದರೆ ಸಹಾನುಭೂತಿಯಿಂದ ಒಂದಷ್ಟು ಸಲಹೆ ನೀಡಬಲ್ಲೆ ಎಂದು ಮೊದಲೇ ಖಾತ್ರಿಪಡಿಸುತ್ತಾನೆ…. ಹಿಂದಿನ ಭಾಗವನ್ನು ಇಲ್ಲಿ ಓದಿ : https://aralimara.com/2018/07/18/sanatana27/ ಅರ್ಜುನ ಅಂದು ಎದುರಿಸಿದ ಸಮಸ್ಯೆಯನ್ನೇ ನಾವು ಇಂದು ಅನುಭವಿಸುತ್ತಿದ್ದೇವೆ. ನಾವು ಬಹಳ […]

ಭಗವದ್ಗೀತೆ : ರಣಾಂಗಣದಲ್ಲೊಂದು ಕೌನ್ಸೆಲಿಂಗ್! : | ಸನಾತನ ಸಾಹಿತ್ಯ ~ ಮೂಲಪಾಠಗಳು #27

ಗೀತಾಚಾರ್ಯ ಕೃಷ್ಣನನ್ನು ಮನೋವಿಜ್ಞಾನಿ ಎಂದೂ ಧಾರಾಳವಾಗಿ ಕರೆಯಬಹುದು. ಈತ ಸಮರ ಸಮ್ಮುಖದಲ್ಲಿ ನಿಂತು, ಸಮಾಧಾನಚಿತ್ತನಾಗಿ ತನ್ನ ದೀರ್ಘ ಕಾಲದ ಗೆಳೆಯನ ಮನೋವ್ಯಥೆಯನ್ನು ಹೋಗಲಾಡಿಸುತ್ತಾನೆ. ಆ ಅವಧಿಯಲ್ಲಿ ಯಾವುದನ್ನು ಮಾಡಲೇಬೇಕಿತ್ತೋ ಆ ಕೆಲಸವನ್ನು ಮಾಡುವಂತೆ ಆತನ ಮನಸ್ಸನ್ನು ಅಣಿಗೊಳಿಸುತ್ತಾನೆ. ಕಾಯಕ ಸಂಸ್ಕೃತಿಯ ಬಗ್ಗೆ ಹಾಗೂ ದೈವೀ ಸಂಪದ ವರ್ಗದ ಕಾಯಕ ಸಂಸ್ಕೃತಿಯ ಬಗ್ಗೆ ನೆನ್ನೆ ಈ ಅಂಕಣದಲ್ಲಿ ಓದಿದ್ದೀರಿ (ಕೊಂಡಿ: https://aralimara.com/2018/07/17/sanatana26/ ) ಇದನ್ನು ನಮ್ಮದಾಗಿಸಿಕೊಳ್ಳುವುದು ಹೇಗೆ? ನಮ್ಮದಾಗಿಸಿಕೊಳ್ಳಲು ಬೇಕಾದ ನೈತಿಕ ಸ್ಥೈರ್ಯವನ್ನು ರೂಢಿಸಿಕೊಳ್ಳುವುದು ಹೇಗೆ? ಅದಕ್ಕಾಗಿಯೇ ಭಗವದ್ಗೀತೆಯು ಈ […]