ಸೂರ್ಯಕಾಂತಿ ಹೂವಾದ ಕ್ಲೈಟೀ : ಗ್ರೀಕ್ ಪುರಾಣ ಕಥೆಗಳು ~5

ಸದಾ ಸೂರ್ಯಧ್ಯಾನದಲ್ಲೇ ಇರುತ್ತಾ ಮೈಮರೆತ ಕ್ಲೈಟಿ ಊಟ – ನಿದ್ರೆಗಳನ್ನು ಮರೆತಳು. ಸಿಂಗಾರವನ್ನು ಬಿಟ್ಟಳು. ಕಣ್ಣೀರೇ ಕುಡಿಯುವ ನೀರಾಯಿತು. ಅವನು ತನ್ನತ್ತ ತಿರುಗಿ ನೋಡದೆ ಇದ್ದರೂ ಅವನಿಂದ … More